News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 13th September 2026

×
Home About Us Advertise With s Contact Us

2026ರ ವೇಳೆಗೆ ಅಸ್ಸಾಂನಿಂದ ಬಾಲ್ಯವಿವಾಹ ನಿರ್ಮೂಲನೆ: ಅಸ್ಸಾಂ ಸಿಎಂ ಘೋಷಣೆ

ಗುವಾಹಟಿ: ರಾಜ್ಯದಲ್ಲಿ ಬಾಲ್ಯವಿವಾಹದ ವಿರುದ್ಧ ಬೃಹತ್ ಕ್ರಮವನ್ನು ಪ್ರಾರಂಭಿಸಿದ ವಾರಗಳ ನಂತರ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 2026 ರ ವೇಳೆಗೆ ಅಸ್ಸಾಂನಿಂದ ಬಾಲ್ಯವಿವಾಹವನ್ನು ನಿರ್ಮೂಲನೆ ಮಾಡುವುದಾಗಿ ಘೋಷಿಸಿದ್ದಾರೆ. ತಮ್ಮ ಸರ್ಕಾರವು ಬಾಲ್ಯ ವಿವಾಹ ಬೆದರಿಕೆಯನ್ನು ಕೊನೆಗೊಳಿಸಲು ಸರಣಿ...

Read More

ಅಮೃತ್‌ ಪಾಲ್‌ ಸಿಂಗ್‌ಗಾಗಿ ಶೋಧ: ಪಂಜಾಬಿನಲ್ಲಿ ಇಂಟರ್ನೆಟ್‌ ಸ್ಥಗಿತ ವಿಸ್ತರಣೆ

ಅಮೃತಸರ: ಭಗವಂತ್ ಮಾನ್ ನೇತೃತ್ವದ  ಸರ್ಕಾರ ಸೋಮವಾರ ಪಂಜಾಬ್‌ನಲ್ಲಿ ಎಲ್ಲಾ ಮೊಬೈಲ್ ಇಂಟರ್ನೆಟ್, ಎಸ್‌ಎಂಎಸ್  ಸೇವೆಗಳ ಮೇಲಿನ ಸ್ಥಗಿತವನ್ನು ಮತ್ತೆ ವಿಸ್ತರಿಸಿದೆ. ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಮತ್ತು ಖಲಿಸ್ತಾನ್ ಸಹಾನುಭೂತಿದಾರ ಅಮೃತ್‌ ಪಾಲ್‌ ಸಿಂಗ್‌ಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ...

Read More

ಜರ್ಮನ್‌ ರಾಯಭಾರಿಯ ʼನಾಟು ನಾಟುʼ ನೃತ್ಯಕ್ಕೆ ಮೋದಿ ಮೆಚ್ಚುಗೆ

ನವದೆಹಲಿ: ಆಸ್ಕರ್ ಪ್ರಶಸ್ತಿ ವಿಜೇತ “ನಾಟು ನಾಟು” ಹಾಡಿಗೆ ಜರ್ಮನ್ ರಾಯಭಾರಿ ಫಿಲಿಪ್ ಅಕರ್‌ಮನ್ ಅವರು ಮಾಡಿದ ನೃತ್ಯ ಪ್ರದರ್ಶನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ. ಟ್ವಿಟ್‌ ಮಾಡಿರುವ ಮೋದಿ, “ಭಾರತದ ಬಣ್ಣಗಳು ಮತ್ತು ಸುವಾಸನೆಗಳು. ಜರ್ಮನಿಯರು ಖಂಡಿತವಾಗಿಯೂ ಅದ್ಭುತವಾಗಿ ನೃತ್ಯ...

Read More

ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ 14 ದಿನಗಳವರೆಗೆ ವಿಸ್ತರಣೆ

ನವದೆಹಲಿ: ಮದ್ಯ ಹಗರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಎಎಪಿ ಹಿರಿಯ ನಾಯಕ ಮತ್ತು ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸಿದೆ. ಸಿಸೋಡಿಯಾ ಪ್ರಸ್ತುತ ಮಾರ್ಚ್ 22 ರವರೆಗೆ...

Read More

ಲಂಡನ್‌: ತಿರಂಗಾ ಮೂಲಕವೇ ಖಲಿಸ್ತಾನಿಗಳಿಗೆ ಭಾರತದ ದಿಟ್ಟ ಉತ್ತರ

ನವದೆಹಲಿ: ಪಂಜಾಬಿನಲ್ಲಿ ನಡೆಯುತ್ತಿರುವ ಖಲಿಸ್ತಾನ್‌ ಪರ ನಾಯಕ ಅಮೃತಪಾಲ್ ಸಿಂಗ್ ವಿರುದ್ಧದ ಕಾರ್ಯಾಚರಣೆಯನ್ನು ಖಂಡಿಸಿ ಖಲಿಸ್ತಾನಿ ಬೆಂಬಲಿಗರು ಯುಕೆಯ ಭಾರತದ ಹೈಕಮಿಷನರ್‌ ಕಛೇರಿ ಕಟ್ಟಡದ ಹೊರಗೆ ಹಾರಾಡುತ್ತಿದ್ದ ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ದುಷೃತ್ಯ ಮೆರೆದಿದ್ದರು. ಇದರ ಬೆನ್ನಲ್ಲೇ ಇದೀಗ ಲಂಡನ್‌ನಲ್ಲಿರುವ ಭಾರತೀಯ...

Read More

ಇಂದು ವಿಶ್ವ ಗುಬ್ಬಚ್ಚಿ ದಿನ: ಗುಬ್ಬಚಿ ಸಂರಕ್ಷಣೆಗೆ ನೀಡಬೇಕಿದೆ ಒತ್ತು

ನವದೆಹಲಿ: ಇಂದು ವಿಶ್ವ ಗುಬ್ಬಚ್ಚಿ ದಿನ. ಮನೆಯಂಗಣದಲ್ಲಿ ಚೀಂವ್‌ ಚೀಂವ್‌ ಎಂದು ಪಿಸುಗುಟ್ಟುತ್ತಾ ಮನಸ್ಸಿಗೆ ಮುದ ನೀಡುತ್ತಿದ್ದ ಗುಬ್ಬಚ್ಚಿಗಳು ಇಂದು ಕಾಣಸಿಗುವುದೇ ಅಪರೂಪ. ಇಂತಹ ಗುಬ್ಬಚ್ಚಿಗಳನ್ನು ಸಂರಕ್ಷಿಸುವ ಮಹತ್ವದ ಉದ್ದೇಶದೊಂದಿಗೆ ಇಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಗುಬ್ಬಚ್ಚಿ ಹಾಗೂ...

Read More

ಇಂದಿನಿಂದ ಭೋಪಾಲ್‌ನಲ್ಲಿ ISSF ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಶಿಪ್

ನವದೆಹಲಿ: ISSF ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಶಿಪ್ ಇಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಆರಂಭವಾಗಲಿದೆ. ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್- ISSF ವರ್ಲ್ಡ್ ಕಪ್ ಶೂಟಿಂಗ್ ಚಾಂಪಿಯನ್‌ಶಿಪ್ ಅನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಇಂದಿನಿಂದ ಮಾರ್ಚ್ 27 ರವರೆಗೆ ಆಯೋಜಿಸಲಾಗಿದೆ. ಆದರೆ ಅಧಿಕೃತ ಉದ್ಘಾಟನಾ ಸಮಾರಂಭವು...

Read More

ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ ಜಪಾನ್‌ ಪ್ರಧಾನಿ

ನವದೆಹಲಿ: ಜಪಾನ್ ಪ್ರಧಾನಿ ಕಿಶಿಡಾ ಫ್ಯೂಮಿಯೊ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಇಂದು ಬೆಳಗ್ಗೆ ನವದೆಹಲಿಗೆ ಆಗಮಿಸಿದ್ದಾರೆ. ಆಗಮಿಸಿದ ಅವರನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದರು. ಪ್ರಧಾನಿಯಾಗಿ ಇದು ಅವರ ಎರಡನೇ ಭಾರತ ಭೇಟಿಯಾಗಿದೆ....

Read More

ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್ ಸಾರ್ವಜನಿಕರಿಗೆ ಮುಕ್ತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್ ನಿನ್ನೆಯಿಂದ ಸಾರ್ವಜನಿಕರಿಗೆ ಮುಕ್ತವಾಗಿದೆ. ಟುಲಿಪ್ ಗಾರ್ಡನ್ ಉದ್ಘಾಟನಾ ಸಮಾರಂಭದಲ್ಲಿ ಎಲ್ ಜಿ ಮನೋಜ್ ಸಿನ್ಹಾ ಮುಖ್ಯ ಅತಿಥಿಯಾಗಿದ್ದರು. ಪ್ರವಾಸಿಗರನ್ನು ಹೊರತುಪಡಿಸಿ ಅಧಿಕಾರಿಗಳು ಮತ್ತು ಯುಎಇ ಉದ್ಯಮಿಗಳು ಉದ್ಯಾನದಲ್ಲಿ ಉಪಸ್ಥಿತರಿದ್ದರು....

Read More

ಪಾಕಿಸ್ಥಾನ: ಇಮ್ರಾನ್‌ ಖಾನ್‌ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲು

ಇಸ್ಲಾಮಾಬಾದ್: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಪಾಕಿಸ್ತಾನ ಪೊಲೀಸರು ಭಾನುವಾರ ಇಮ್ರಾನ್ ಖಾನ್ ಮತ್ತು 12 ಪಿಟಿಐ ನಾಯಕರ ವಿರುದ್ಧ ಭಯೋತ್ಪಾದನೆ ಪ್ರಕರಣವನ್ನು ದಾಖಲಿಸಿದ್ದಾರೆ. ಇಮ್ರಾನ್‌ ಮತ್ತು ಬೆಂಬಲಿಗರು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಭದ್ರತಾ...

Read More

Recent News

Back To Top