News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 3rd September 2026

×
Home About Us Advertise With s Contact Us

ಪಾಲಕ್ಕಾಡ್ ಕೈಗಾರಿಕಾ ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ 300 ಕೋಟಿ ರೂ ಬಿಡುಗಡೆ

ನವದೆಹಲಿ: ಕೊಚ್ಚಿ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನ ಪ್ರಮುಖ ಭಾಗವಾದ ಪಾಲಕ್ಕಾಡ್ ಕೈಗಾರಿಕಾ ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರ್ಕಾರವು ಮೂರನೇ ಕಂತಿನ 300.2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವು ಯೋಜನೆಗಾಗಿ ಇನ್ನೂ 316 ಎಕರೆ ಭೂಮಿಯನ್ನು ವರ್ಗಾಯಿಸಿದ್ದರೂ, ಕೇರಳ ಕೈಗಾರಿಕಾ...

Read More

“ಮುಸ್ತಫಾಬಾದ್ ಇನ್ನು ಮುಂದೆ ಕಬೀರ್‌ಧಾಮ್”- ಯೋಗಿ ಘೋಷಣೆ

ಲಖಿಂಪುರ ಖೇರಿ: ಮುಸ್ತಫಾಬಾದ್ ಇನ್ನು ಮುಂದೆ ಕಬೀರ್‌ಧಾಮ್ ಎಂದು ಕರೆಯಲ್ಪಡಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಘೋಷಿಸಿದ್ದಾರೆ. ಸಂತ ಅಸಂಗ್ ದೇವ್ ಮಹಾರಾಜರ ಮೂರು ದಿನಗಳ ಪ್ರಕಟೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಎಂ ಯೋಗಿ ಸೋಮವಾರ ಲಖಿಂಪುರ ಖೇರಿಯ...

Read More

ಅಯೋಧ್ಯೆ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಸಂಪೂರ್ಣ: ಟ್ರಸ್ಟ್‌ ಮಾಹಿತಿ

ನವದೆಹಲಿ: ಅಯೋಧ್ಯೆಯ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಸಂಪೂರ್ಣವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಎಕ್ಸ್‌ ಪೋಸ್ಟ್‌ ಮೂಲಕ ಮಾಹಿತಿ ನೀಡಿದೆ. “ಮಂದಿರ ನಿರ್ಮಾಣದ ಎಲ್ಲಾ ಕಾರ್ಯಗಳು ಪೂರ್ಣಗೊಂಡಿವೆ ಎಂದು ತಿಳಿಸಲು ನಾವು ಬಹಳ ಸಂತೋಷಪಡುತ್ತೇವೆ. ಇದರಲ್ಲಿ ಮುಖ್ಯ ಮಂದಿರ...

Read More

ಮುಂಬೈನಲ್ಲಿ ʼಭಾರತ ಸಾಗರ ಸಪ್ತಾಹʼ ಉದ್ಘಾಟಿಸಿದ ಅಮಿತ್ ಶಾ

ನವದೆಹಲಿ: ಇಂದು ಮುಂಬೈನಲ್ಲಿ ಭಾರತ ಸಾಗರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಭಾರತದ ಕಡಲ ದೃಷ್ಟಿಕೋನವು ಸುರಕ್ಷತೆ, ಸ್ಥಿರತೆ ಮತ್ತು ಸ್ವಾವಲಂಬನೆಯಲ್ಲಿ ನೆಲೆಗೊಂಡಿದೆ ಎಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಕೈಗೊಂಡ ಸಮಗ್ರ ರಚನಾತ್ಮಕ ಸುಧಾರಣೆಗಳಿಂದಾಗಿ...

Read More

1947 ರ ಕಾಶ್ಮೀರ ಕಾರ್ಯಾಚರಣೆಯ ಸ್ಮರಣೆ:  79 ನೇ ಪದಾತಿ ದಳ ದಿನಾಚರಣೆ

ನವದೆಹಲಿ: ಭಾರತೀಯ ಸೇನೆಯು ಇಂದು 79 ನೇ ಪದಾತಿ ದಳ ದಿನವನ್ನು ಆಚರಿಸುತ್ತಿದೆ. 1947 ರ ಅಕ್ಟೋಬರ್ 27 ರಂದು ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನೆಯು ಭಾರತದ ನೆಲದ ಮೇಲೆ ನಡೆದ ಮೊದಲ ದಾಳಿಯನ್ನು ಹಿಮ್ಮೆಟ್ಟಿಸಿದ ಸ್ವತಂತ್ರ ಭಾರತದ ಮೊದಲ ಮಿಲಿಟರಿ...

Read More

ದೇಗುಲದ ಹಣವನ್ನು ಸರ್ಕಾರ ಬಳಸುವಂತಿಲ್ಲ: ಹಿಮಾಚಲ ಹೈಕೋರ್ಟ್

ನವದೆಹಲಿ: ಹಿಮಾಚಲ ಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ದೇವಾಲಯದ ಹಣವನ್ನು ಸರ್ಕಾರ ಬಳಸುವಂತಿಲ್ಲ ಅಥವಾ ದುರುಪಯೋಗಪಡಿಸಿಕೊಳ್ಳುವಂತಿಲ್ಲ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ವಿವೇಕ್ ಸಿಂಗ್ ಠಾಕೂರ್ ಮತ್ತು ರಾಕೇಶ್ ಕೈಂತ್ಲಾ ಅವರ ವಿಭಾಗೀಯ ಪೀಠವು “ದೇವಾಲಯದ ನಿಧಿಗಳು ರಾಜ್ಯಕ್ಕೆ ಅಲ್ಲ, ದೇವರಿಗೆ...

Read More

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜೊತೆ ಜೈಶಂಕರ್‌ ಮಹತ್ವದ ಮಾತುಕತೆ

ಕೌಲಾಲಂಪುರ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೋಮವಾರ ಕೌಲಾಲಂಪುರದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಭೇಟಿ ಮಾಡಿ, ಎರಡೂ ದೇಶಗಳ ನಡುವೆ ನಡೆಯುತ್ತಿರುವ ವ್ಯಾಪಾರ ಮಾತುಕತೆಗಳ ಮಧ್ಯೆ ದ್ವಿಪಕ್ಷೀಯ ಸಂಬಂಧಗಳು ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು....

Read More

ನ್ಯಾಯಮೂರ್ತಿ ಸೂರ್ಯಕಾಂತ್ ಮುಂದಿನ ಸಿಜೆಐ ಆಗಿ ಶಿಫಾರಸು

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭೂಷಣ್ ರಾಮಕೃಷ್ಣ ಗವಾಯಿ ಸೋಮವಾರ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದಾರೆ. ನ್ಯಾಯಮೂರ್ತಿ ಕಾಂತ್ ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರು. ಸಿಜೆಐ ಗವಾಯಿ ನವೆಂಬರ್ 23 ರಂದು ನಿವೃತ್ತರಾಗುತ್ತಿದ್ದಾರೆ. ಕೇಂದ್ರವು...

Read More

ಉತ್ತರ ಬಸ್ತಾರ್‌ನಲ್ಲಿ 13 ಮಹಿಳೆಯರು ಸೇರಿ 21 ನಕ್ಸಲರ ಶರಣಾಗತಿ

ರಾಯ್ಪುರ:  ಭಾನುವಾರ ಛತ್ತೀಸ್‌ಗಢದ ಉತ್ತರ ಬಸ್ತಾರ್ ಕಂಕೇರ್ ಕಂಕೇರ್ ಜಿಲ್ಲೆಯಲ್ಲಿ 13 ಮಹಿಳೆಯರು ಸೇರಿದಂತೆ ಒಟ್ಟು 21 ನಕ್ಸಲ್ ಕಾರ್ಯಕರ್ತರು 18 ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿದ್ದಾರೆ ಎಂದು ಬಸ್ತಾರ್ ಇನ್ಸ್‌ಪೆಕ್ಟರ್ ಜನರಲ್ ಪಿ ಸುಂದರರಾಜ್ ತಿಳಿಸಿದ್ದಾರೆ. ಈ ಕಾರ್ಯಕರ್ತರು ಕೇಶ್ಕಲ್ ವಿಭಾಗದ (ಉತ್ತರ...

Read More

ಕೆಂಪೇಗೌಡರ ಕನಸನ್ನು 5 ತುಂಡು ಮಾಡಿದ ಕಾಂಗ್ರೆಸ್ಸಿಗರು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಕಾಂಗ್ರೆಸ್ಸಿಗರು ಕೆಂಪೇಗೌಡರ ಕನಸನ್ನು 5 ತುಂಡು ಮಾಡಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದ್ದಾರೆ. ಈಗ ಇದು ಒಂದು ಬೆಂಗಳೂರಲ್ಲ; 5 ಬೆಂಗಳೂರು ಎಂದು ಟೀಕಿಸಿದರು. ಜಿಬಿಎ (ಗ್ರೇಟರ್ ಬೆಂಗಳೂರು) ಚುನಾವಣೆ ತಯಾರಿ ಸಂಬಂಧ ಬ್ಯಾಟರಾಯನಪುರ ವಿಧಾನಸಭಾ...

Read More

Recent News

Back To Top