News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 1st September 2026

×
Home About Us Advertise With s Contact Us

ಉತ್ತರಪ್ರದೇಶದಲ್ಲಿದ್ದಾನೆ ಅರುಣಾ ಶ್ಯಾನ್‌ಭೋಗ್ ಅತ್ಯಾಚಾರಿ

ನವದೆಹಲಿ: 40 ವರ್ಷಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಇತ್ತೀಚಿಗಷ್ಟೇ ಮುಂಬಯಿ ಆಸ್ಪತ್ರೆಯಲ್ಲಿ ನಿಧನರಾದ ದಾದಿ ಅರುಣಾ ಶ್ಯಾನ್‌ಭೋಗ್ ಅವರ ಮೇಲೆ ಹಲ್ಲೆ ಮತ್ತು ಅತ್ಯಾಚಾರ ನಡೆಸಿದ ಆರೋಪಿ ಪ್ರಸ್ತುತ ಉತ್ತರಪ್ರದೇಶದ ಹಳ್ಳಿಯೊಂದರಲ್ಲಿ ಇದ್ದಾನೆ ಎಂದು ತಿಳಿದು ಬಂದಿದೆ. ಪತ್ರಕರ್ತರೊಬ್ಬರು ಈತನಿರುವ ಜಾಗವನ್ನು...

Read More

ಒನ್ ರ್‍ಯಾಂಕ್ ಒನ್ ಪೆನ್ಶನ್ ಯೋಜನೆ ಜಾರಿಗೆ ಬದ್ಧ

ನವದೆಹಲಿ: ಸರ್ಕಾರ ಒನ್ ರ್‍ಯಾಂಕ್ ಒನ್ ಪೆನ್ಯನ್(ಓರ್‌ಓಪಿ) ಯೋಜನೆಯನ್ನು ಜಾರಿಗೊಳಿಸಲು ಬದ್ಧವಾಗಿದೆ, ಇದರಲ್ಲಿ ಯಾವುದೇ ಅನುಮಾನಗಳು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಈ ಯೋಜನೆಯನ್ನು ಸರ್ಕಾರ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ಹಿನ್ನಲೆಯಲ್ಲಿ ಜೂನ್ 14ರಂದು ರಾಷ್ಟ್ರ ರಾಜಧಾನಿಯಲ್ಲಿ...

Read More

ಭಾರತೀಯರು ಭಾರತದಲ್ಲೇ ಇರಬೇಕು

ನವದೆಹಲಿ: ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ರಾಜನಾಥ್ ಸಿಂಗ್ ‘ಭಾರತೀಯರು ಭಾರತದಲ್ಲೇ ಇರಬೇಕು’ ಎಂದಿದ್ದಾರೆ. ಗೋಮಾಂಸ ತಿನ್ನುವವರು ಪಾಕಿಸ್ಥಾನಕ್ಕೆ ಹೋಗಲಿ ಎಂದು ಕೆಲದಿನಗಳ ಹಿಂದೆ ನಖ್ವಿ ಹೇಳಿಕೆ ನೀಡಿದ್ದರು. ಶುಕ್ರವಾರ...

Read More

ಆಕ್ರೋಶಕ್ಕೀಡಾದ ‘ಹಿಟ್ಲರ್’ ಐಸ್ ಕ್ರೀಂ

ನವದೆಹಲಿ: ಭಾರತದಲ್ಲಿನ ಐಸ್ ಕ್ರೀಂ ತಯಾರಕ ಕಂಪನಿಯೊಂದು ತನ್ನ ಐಸ್ ಕ್ರೀಂ ಕೋನೊಂದಕ್ಕೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹೆಸರಿಟ್ಟು ಭಾರೀ ಟೀಕೆಗೆ ಒಳಗಾಗಿದೆ. ಈ ಐಸ್‌ಕ್ರೀಂಗೆ ಹಿಟ್ಲರ್ ಎಂದು ಹೆಸರಿಟ್ಟದ್ದು ಮಾತ್ರವಲ್ಲದೇ, ಅದರ ಪ್ಯಾಕೇಟ್ ಮೇಲೆ ಹಿಟ್ಲರ್‌ನ ಭಾವಚಿತ್ರವನ್ನೂ ಹಾಕಲಾಗಿದೆ. ಇದಕ್ಕೆ...

Read More

ಉಪಚುನಾವಣೆಗೆ ಸ್ಪರ್ಧಿಸಲಿರುವ ಜಯಲಲಿತಾ

ಚೆನ್ನೈ: ಮುಖ್ಯಮಂತ್ರಿ ಸ್ಥಾನಕ್ಕೆ ಮತ್ತೆ ಮರಳಿರುವ ಎಐಡಿಎಂಕೆ ಅಧಿನಾಯಕಿ ಜಯಲಲಿತಾ ಅವರು ಜೂನ್ 27ರಂದು ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ರಾಧಾಕೃಷ್ಣನ್ ನಗರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಪಕ್ಷದ ಶಾಸಕ ಪಿ.ವೆಟ್ರಿವೇಲ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಜಯಲಲಿತಾ ಅವರು ಸ್ಪರ್ಧಿಸಲಿದ್ದಾರೆ. ಡಿಎಂಕೆ ಮತ್ತು...

Read More

ಸಂಪುಟ ಕಾರ್ಯದರ್ಶಿಯಾಗಿ ಪಿ.ಕೆ.ಸಿನ್ಹಾ ನೇಮಕ

ನವದೆಹಲಿ: ಇಂಧನ ಕಾರ್ಯದರ್ಶಿಯಾಗಿದ್ದ ಪ್ರದೀಪ್ ಕುಮಾರ್ ಸಿನ್ಹಾ ಅವರನ್ನು ಕೇಂದ್ರ ಸಂಪುಟದ ಕಾರ್ಯದರ್ಶಿಯಾಗಿ ನರೇಂದ್ರ ಮೋದಿ ಸರ್ಕಾರ ನೇಮಕ ಮಾಡಿದೆ. ಪ್ರಸ್ತುತ ಸಂಪುಟ ಕಾರ್ಯದರ್ಶಿಯಾಗಿರುವ ಅಜಿತ್ ಸೇತ್ ಅವರ ಜಾಗಕ್ಕೆ ಸಿನ್ಹಾ ಅವರನ್ನು ನೇಮಿಸಲಾಗಿದೆ. ಇವರು ಉತ್ತರ ಪ್ರದೇಶದ ಐಎಎಸ್ ಅಧಿಕಾರಿಯಾಗಿದ್ದಾರೆ....

Read More

ದೆಹಲಿ ಸರ್ಕಾರಕ್ಕೆ ಸುಪ್ರೀಂ ನೋಟಿಸ್

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಬಗ್ಗೆ ಮೂರು ವಾರಗಳೊಳಗೆ ಲಿಖಿತ ಪ್ರತಿಕ್ರಿಯೆಯನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದೆ. ಮೇ.21ರಂದು ಅಧಿಸೂಚನೆ ಹೊರಡಿಸಿದ್ದ ಗೃಹ ಇಲಾಖೆ, ದೆಹಲಿ...

Read More

ರಾಹುಲ್‌ಗೆ ಪ್ರಧಾನಿ ಸಚಿವಾಲಯ ತಿರುಗೇಟು

ನವದೆಹಲಿ: ಆರ್ಥಿಕತೆಯ ಬಗ್ಗೆ ಪಾಠ ಕಲಿಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದರು ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಪ್ರಧಾನಿ ಸಚಿವಾಲಯ ತಳ್ಳಿ ಹಾಕಿದೆ. ಔಪಚಾರಿಕವಾಗಿ ಪ್ರಧಾನಿ ಮೋದಿ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ,...

Read More

ಮ್ಯಾಗಿ ಜಾಹೀರಾತು: ಮಾಧುರಿ ದೀಕ್ಷಿತ್‌ಗೆ ನೋಟಿಸ್

ಮುಂಬಯಿ: ಮ್ಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರಿಗೆ ಹರಿದ್ವಾರ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ ನೋಟಿಸ್ ಜಾರಿಗೊಳಿಸಿದೆ. ಮ್ಯಾಗಿಯಲ್ಲಿ  ಅಪಾಯಕಾರಿ ಮೋನೋಸೋಡಿಯಂ ಗ್ಲುಟಮೇಟ್ನ ಮತ್ತು ಸೀಸಾವನ್ನು ಅನುಮತಿಯ ಮಿತಿಗಿಂತಲೂ ಹೆಚ್ಚಾಗಿ ಬಳಕೆ ಮಾಡಿದ್ದಾರೆ ಎಂಬ ಅಂಶ ಇತ್ತೀಚಿಗೆ...

Read More

ದೆಹಲಿ ವಿಮಾನ ನಿಲ್ದಾಣದಲ್ಲಿ ವಿಕಿರಣ ಸೋರಿಕೆ

ನವದೆಹಲಿ: ಖಾಸಗಿ ಆಸ್ಪತ್ರೆಯೊಂದರಿಂದ ತರಲಾಗುತ್ತಿದ್ದ ರೇಡಿಯೋ ಆಕ್ಟಿವ್ ವಿಕಿರಣ ದೆಹಲಿಯ ಇಂದಿರಾ ಗಾಂಧೀ ವಿಮಾನನಿಲ್ದಾಣದ  ಕಾರ್ಗೋ ಏರಿಯಾದಲ್ಲಿ ಸೋರಿಕೆಯಾದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಟರ್ಕಿಶ್ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸುವ ರೇಡಿಯೋ ಆಕ್ಟಿವ್ ವಿಕಿರಣ ಉಪಕರಣದ...

Read More

Recent News

Back To Top