Date : Monday, 14-10-2024
ಡೆಹ್ರಾಡೂನ್: ‘ದೇವಭೂಮಿ’ ಉತ್ತರಾಖಂಡದಲ್ಲಿ ಧಾರ್ಮಿಕ ಮತಾಂತರ, ಅತಿಕ್ರಮಣ, “ಲ್ಯಾಂಡ್ ಜಿಹಾದ್ ಮತ್ತು ಥೂಕ್ (ಉಗುಳು) ಜಿಹಾದ್‌ಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭಾನುವಾರ ಹೇಳಿದ್ದಾರೆ. ಇಂತಹವುಗಳನ್ನು ತಡೆಯಲು ವಿದ್ಯಾವಂತರು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ. ಉಧಮ್ ಸಿಂಗ್...
Date : Monday, 14-10-2024
ನವದೆಹಲಿ:ಅಧಿಕೃತ ಆದೇಶದ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆಯಲಾಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಶುಕ್ರವಾರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿಯಾಗಿ ಸರ್ಕಾರ...
Date : Saturday, 12-10-2024
ಚಂಡೀಗಢ: ಹರಿಯಾಣದಲ್ಲಿ ನೂತನ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಅಕ್ಟೋಬರ್ 15 ರಂದು ಪಂಚಕುಲದಲ್ಲಿ ನಡೆಯುವ ಸಾಧ್ಯತೆ ಇದೆ. ಪಂಚಕುಲದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರಕ್ಕೆ ತಾತ್ಕಾಲಿಕ ದಿನಾಂಕ...
Date : Saturday, 12-10-2024
ನವದೆಹಲಿ: ಅಕ್ಟೋಬರ್ 12 ರಿಂದ ಅರ್ಜಿದಾರರ ನೋಂದಣಿ ಪ್ರಾರಂಭವಾಗುವ ಮೊದಲೇ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಗಾಗಿ ಪೋರ್ಟಲ್‌ನಲ್ಲಿ 193 ಕಂಪನಿಗಳು ಇದುವರೆಗೆ 90,800 ಕ್ಕೂ ಹೆಚ್ಚು ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡಿವೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಜುಬಿಲಂಟ್ ಫುಡ್‌ವರ್ಕ್ಸ್, ಮಾರುತಿ ಸುಜುಕಿ...
Date : Saturday, 12-10-2024
ವಿಯೆಂಟಿಯಾನ್: 21 ನೇ ಭಾರತ-ಆಸಿಯಾನ್ ಶೃಂಗಸಭೆಯಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿಯವರು ಲಾವೋಸ್, ಥೈಲ್ಯಾಂಡ್, ನ್ಯೂಜಿಲೆಂಡ್ ಮತ್ತು ಜಪಾನ್ ನಾಯಕರಿಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಸಂಕೀರ್ಣವಾಗಿ ರಚಿಸಲಾದ ಉಡುಗೊರೆಗಳನ್ನು ನೀಡಿದ್ದಾರೆ. ಭಾರತದ ಕಲಾತ್ಮಕತೆ ಮತ್ತು ಕರಕುಶಲತೆಯನ್ನು ಈ ಉಡುಗೊರೆಗಳು...
Date : Saturday, 12-10-2024
ನವದೆಹಲಿ: ಇಂದು ದೇಶಾದ್ಯಂತ ವಿಜಯದಶಮಿ ಹಬ್ಬವದ ಸಂಭ್ರಮ ಮನೆ ಮಾಡಿದೆ. ದಸರದ ಕೊನೆಯನ್ನು ಸಂಕೇತಿಸುವ ವಿಜಯದಶಮಿ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯವನ್ನು ಪ್ರತಿಬಿಂಬಿಸುತ್ತದೆ. ರಾವಣನ ಮೇಲೆ ಭಗವಾನ್ ರಾಮನ ವಿಜಯವನ್ನು ಸ್ಮರಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನವು ನವರಾತ್ರಿ ಮತ್ತು...
Date : Saturday, 12-10-2024
ಬೆಂಗಳೂರು: 2022 ರ ಏಪ್ರಿಲ್ 16 ರಂದು ಹುಬ್ಬಳ್ಳಿ ನಗರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಗುಂಪೊಂದರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಹಿಂಪಡೆಯಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಅಂಜುಮನ್-ಎ-ಇಸ್ಲಾಂ ಸಲ್ಲಿಸಿದ...
Date : Friday, 11-10-2024
ನವದೆಹಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಅಕ್ಟೋಬರ್ 18 ರಿಂದ ‘ಹಿಂದೂ ಸ್ವಾಭಿಮಾನ್ ಯಾತ್ರೆ’ ಆರಂಭಿಸಲಿದ್ದಾರೆ. ಈ ಯಾತ್ರೆಯು ಹಿಂದೂಗಳನ್ನು ಜಾತಿ ರೇಖೆಗಳನ್ನು ಮೀರಿ ಒಗ್ಗೂಡಿಸುವ ಮತ್ತು ಧಾರ್ಮಿಕ ಉಗ್ರವಾದದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಯಾತ್ರೆಯ ಮೊದಲ...
Date : Friday, 11-10-2024
ನವದೆಹಲಿ: ಅಣ್ವಸ್ತ್ರ ಮುಕ್ತ ಜಗತ್ತನ್ನು ಸಾಧಿಸುವ ತನ್ನ ಪ್ರಯತ್ನಗಳಿಗಾಗಿ ಜಪಾನಿನ ನಿಹಾನ್ ಹಿಡಾಂಕ್ಯೊಗೆ 2024 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಸಂಘಟನೆಯು ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ನಡೆದ ಪರಮಾಣು ಬಾಂಬ್ ದಾಳಿಯಿಂದ ಬದುಕುಳಿದವರ ತಳಮಟ್ಟದ ಚಳುವಳಿಯಾಗಿದೆ, ಇದನ್ನು ಹಿಬಾಕುಶಾ...
Date : Friday, 11-10-2024
ನವದೆಹಲಿ: ಮುಂಬೈನಲ್ಲಿ ಇಂದು ನಡೆದ ಮಂಡಳಿ ಸಭೆಯ ನಂತರ ರತನ್ ಟಾಟಾ ಅವರ ಮಲ ಸಹೋದರ ನೋಯೆಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬುಧವಾರ ಮುಂಬೈ ಆಸ್ಪತ್ರೆಯಲ್ಲಿ 86 ನೇ ವಯಸ್ಸಿನಲ್ಲಿ ನಿಧನರಾದ ರತನ್ ಟಾಟಾ ಅವರ ಉತ್ತರಾಧಿಕಾರಿ...