News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜೈಸಲ್ಮೇರ್‌ನಲ್ಲಿ ಗಡಿ ಭದ್ರತೆ ಕುರಿತು ಗೃಹ ಸಚಿವ ರಾಜ್‌ನಾಥ್ ಸಿಂಗ್ ನೇತೃತ್ವದಲ್ಲಿ ಸಭೆ

ನವದೆಹಲಿ: ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ಕೆಲವು ರಾಜ್ಯಗಳ ಮುಖ್ಯಮಂತ್ರಿಗಳೋಂದಿಗೆ ಭಾರತ-ಪಾಕಿಸ್ಥಾನ ಗಡಿಯ ಸುರಕ್ಷತೆಯ ಪರಿಶೀಲನೆಯ ಭಾಗವಾಗಿ ಎರಡು ದಿನಗಳ ಕಾಲ ಜೈಸಲ್ಮೇರ್‌ಗೆ ಭೇಟಿ ನೀಡಲಿದ್ದಾರೆ. ಜೈಸಲ್ಮೇರ್ ಸುರಕ್ಷತೆ ಪರಿಶೀಲನೆಯ ಭಾಗವಾಗಿ ಗೃಹ ಸಚಿವ ರಾಜ್‌ನಾಥ್ ಸಿಂಗ್ ನೇತೃತ್ವದಲ್ಲಿ...

Read More

ಉಗ್ರರ ದಾಳಿ ಹಿನ್ನಲೆಯಲ್ಲಿ 22 ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್

ನವದೆಹಲಿ: ಕೇಂದ್ರ ಗುಪ್ತಚರ ಇಲಾಖೆಯು ಉಗ್ರರ ದಾಳಿ ನಡೆಯುವುದರ ಕುರಿತು ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ಒಟ್ಟು 22   ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ದೇಶದ ಪ್ರಮುಖ 4 ರಾಜ್ಯಗಳು, ಮತ್ತು ದೆಹಲಿ ಸೇರಿದಂತೆ ಒಟ್ಟು 22 ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್...

Read More

ಹುತಾತ್ಮ ಯೋಧರ ಕುಟುಂಬದ ಬಗ್ಗೆ ಚಿಂತಿಸಿ; ಸೀಮಿತ ದಾಳಿಯ ಪುರಾವೆ, ಪಾಕ್ ಕಲಾವಿದರ ಬಗ್ಗೆ ಅಲ್ಲ: ಅಕ್ಷಯ್

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಸೀಮಿತ ದಾಳಿ ಕುರಿತು ಸಾಕ್ಷಿಗಳನ್ನು ನೀಡುವ ಮತ್ತು ಪಾಕಿಸ್ಥಾನ ಕಲಾವಿದರನ್ನು ನಿಷೇಧಿಸುವ ಬಗ್ಗೆ ಜನರ ಕಿತ್ತಾಟದ ವಿರುದ್ಧ ಬಾಲಿವುಡ್ ನಟ ಅಕ್ಷಯ್ ಕುಮಾರ್ ಟೀಕಿಸಿದ್ದಾರೆ. ಭಾರತೀಯ ನಾಗರಿಕರಾಗಿ ನಾವು ನಮ್ಮೊಳಗಿನ ಹೋರಾಟವನ್ನು ನಿಲ್ಲಿಸಬೇಕು ಹಾಗೂ ನಮ್ಮ ರಕ್ಷಣೆಗಾಗಿ...

Read More

ಯೋಧರ ರಕ್ತದ ದಲ್ಲಾಳಿ ಕೆಲಸ ಮಾಡುತ್ತಿದ್ದೀರಿ ಎಂದು ಅವಹೇಳನಕಾರಿ ಮಾತುಗಳನ್ನಾಡಿದ ರಾಹುಲ್

ನವದೆಹಲಿ : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿರುವ ಸೀಮಿತ ದಾಳಿ ಇದೀಗ ರಾಜಕೀಯ ದಾಳಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಭಾರತದಲ್ಲೇ ಇದ್ದು ಪಾಕ್ ಪರ ವಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವಿಷಯ ಕುರಿತಂತೆ ಎರಡು ಗಂಪುಗಳಾಗಿವೆ. ಭಾರತದ ಗುಂಪಿನಲ್ಲಿ ಭಾರತೀಯ ಸೇನೆಯವರು,...

Read More

ತಂತ್ರಜ್ಞಾನ, ವ್ಯವಹಾರದಲ್ಲಿ ವಿನಾಯಿತಿಯಿಂದ ಶೇ.8 ರಷ್ಟು ಬೆಳವಣಿಗೆ ಪಡೆಯಬಹುದು

ನವದೆಹಲಿ: ತಾಂತ್ರಜ್ಷಾನದ ಬಳಕೆ, ಪಾರದರ್ಶಕ ಪ್ರಕ್ರಿಯೆ, ವ್ಯವಹಾರದಲ್ಲಿ ವಿನಾಯಿತಿಯಿಂದ ಭವಿಷ್ಯದಲ್ಲಿ ಭಾರತದಲ್ಲಿ ಶೇ.8ರಷ್ಟು ಬೆಳವಣಿಗೆ ಸಾಧ್ಯವಾಗಲಿದೆ ಎಂದು ಸರ್ಕಾರ ಹೇಳಿದೆ. ರಾಜ್ಯ ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಕೇದ್ರದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್...

Read More

ಸೀಮೀತ ದಾಳಿಯ ಪುರಾವೆ ನೀಡುವ ಅಗತ್ಯವಿಲ್ಲ, ಸೇನೆಯ ಬಗ್ಗೆ ಹೆಮ್ಮೆ ಇದೆ: ಪರಿಕ್ಕರ್

ಆಗ್ರಾ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಭಾರತೀಯ ಸೇನಾ ಕಮಾಂಡೋಗಳು ಸೆಪ್ಟೆಂಬರ್ 29ರಂದು ನಡೆಸಿದ ಸೀಮಿತ ದಾಳಿಯ ಪುರಾವೆಗಳನ್ನು ಒದಗಿಸುವ ಬಗ್ಗೆ ಸರ್ಕಾರ ಯಾವುದೇ ಉದ್ದೇಶ ಹೊಂದಿಲ್ಲ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಭಾರತದಲ್ಲಿ ಕೆಲವು ‘ದುಷ್ಟ ಶಕ್ತಿ’ಗಳಿದ್ದು,...

Read More

ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಲು ಎಸ್‌ಎಸ್‌ಬಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಕಾಶ್ಮೀರದ ಜುಬೈರ್

ಅನಂತನಾಗ್: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಜುಬೇರ್ ಅಹ್ಮದ್ ಭಾರತೀಯ ಸೇನೆಯಲ್ಲಿ ನಿಯೋಜಿತ ಅಧಿಕಾರಿಯಾಗಿ ಸೇರಲು ಪ್ರತಿಷ್ಠಿತ ಸರ್ವೀಸಸ್ ಸೆಲೆಕ್ಷನ್ ಬೋರ್ಡ್ (ಎಸೆಸ್‌ಬಿ) ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ದೆಹಲಿಯ ಎಸ್‌ಆರ್‌ಎಂ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪಡೆದಿರುವ ಅನಂತನಾಗ್‌ನ ಜುಬೇರ್, ಸ್ಪೆಷಲ್...

Read More

ತಿಂಗಳಾಂತ್ಯದೊಳಗೆ ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿದ ಇರೋಮ್ ಶರ್ಮಿಳಾ

ಇಂಫಾಲ್: ಆತ್ಮಹತ್ಯೆ ಯತ್ನ ಪ್ರರಕಣಕ್ಕೆ ಸಂಬಂಧಿಸಿದಂತೆ ಮಣಿಪುರ ಕೋರ್ಟ್‌ನಿಂದ ಖುಲಾಸೆಗೊಂಡಿರುವ ಹಕ್ಕುಗಳ ಹೋರಾಟ ಕಾರ್ಯಕರ್ತೆ ‘ಐರನ್ ಲೇಡಿ’ ಇರೋಮ್ ಶರ್ಮಿಳಾ ಈ ತಿಂಗಳಾತ್ಯದೊಳಗೆ ಹೊಸ ರಾಜಕೀಯ ಪಕ್ಷ ಕಟ್ಟುವ ಬಗ್ಗೆ ಗುರುವಾರ ಘೋಷಿಸಿದ್ದಾರೆ. ಪಶ್ಚಿಮ ಇಂಫಾಲ್ ಮುಖ್ಯ ಮ್ಯಾಜಿಸ್ಟ್ರೇಟ್ ಲಮ್ಖನ್‌ಪಾವೊ ಟೋನ್ಸಿಂಗ್...

Read More

ಕಾಶ್ಮೀರದಲ್ಲಿ ಹತರಾದ ಉಗ್ರರ ಬಳಿ ಪಾಕಿಸ್ಥಾನ ಚಿಹ್ನೆ ಇದ್ದ ಶಸ್ತ್ರಾಸ್ತ್ರ, ಆಹಾರ, ಔಷಧ ವಶ

ಕುಪ್ವಾರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಲ್ಯಾಂಗೇಟ್ ಬಳಿ ಉಗ್ರರು ಗುರುವಾರ ಬೆಳಗ್ಗೆ ಉರಿ ಉಗ್ರ ದಾಳಿ ಮಾದರಿ ದಾಳಿ ನಡೆಸಿದ್ದು, ಸೇನೆಯು ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಮೂವರು ಹತ ಉಗ್ರರಿಂದ ಪಾಕಿಸ್ಥಾನದ ಚಿಹ್ನೆ ಇರುವ ಶಸ್ತ್ರಾಸ್ತ್ರಗಳು, ಆಹಾರ ಪದಾರ್ಥಗಳು...

Read More

ಸೀಮಿತ ದಾಳಿ ಕುರಿತು ‘ಚೆಸ್ಟ್ ಥಂಪಿಂಗ್’ ಬಗ್ಗೆ ಸಚಿವರಿಗೆ ಎಚ್ಚರಿಕೆ ನೀಡಿದ ಪ್ರಧಾನಿ

ನವದೆಹಲಿ: ಕಳೆದ ವಾರ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ ಬಳಿ ನಡೆಸಿದ ಸೀಮಿತದಾಳಿ ಕುರಿತು ಅಧಿಕಾರದಲ್ಲಿರುವ ಸಚಿವರು ಮತ್ತು ಬಿಜೆಪಿ ನಾಯಕರು ಮಾತ್ರ ಸಾರ್ವಜನಿಕ ಹೇಳಿಕೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ...

Read More

Recent News

Back To Top