News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 15th September 2026

×
Home About Us Advertise With s Contact Us

“ಸರ್ಕಾರ ನ್ಯಾಯ ವ್ಯವಸ್ಥೆಯನ್ನು ಜನ-ಕೇಂದ್ರಿತ ಮತ್ತು ವೈಜ್ಞಾನಿಕವಾಗಿಸಲು ಪ್ರಯತ್ನಿಸುತ್ತಿದೆ”- ಅಮಿತ್‌ ಶಾ

ನವದೆಹಲಿ: ಮೂರು ಹೊಸ ಕ್ರಿಮಿನಲ್ ಕಾನೂನುಗಳು 21 ನೇ ಶತಮಾನದ ಅತಿದೊಡ್ಡ ಸುಧಾರಣೆಗಳಾಗಿವೆ ಮತ್ತು ಸರ್ಕಾರವು ನ್ಯಾಯ ವ್ಯವಸ್ಥೆಯನ್ನು ಜನ-ಕೇಂದ್ರಿತ ಮತ್ತು ವೈಜ್ಞಾನಿಕವಾಗಿಸಲು ಪ್ರಯತ್ನಿಸುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನವದೆಹಲಿಯಲ್ಲಿ ಇಂದು ನಡೆದ ಅಖಿಲ ಭಾರತ ವಿಧಿವಿಜ್ಞಾನ...

Read More

ಗುಜರಾತ್ ಕರಾವಳಿಯಲ್ಲಿ ಮಹತ್ವದ ಕಾರ್ಯಾಚರಣೆ: 1,800 ಕೋಟಿ ರೂ ಮೌಲ್ಯದ 300 ಕೆಜಿ ಡ್ರಗ್ಸ್‌ ವಶ

ಅಹ್ಮದಾಬಾದ್‌: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ಕರಾವಳಿ ಕಾವಲು ಪಡೆಗಳು 1,800 ಕೋಟಿ ರೂ. ಮೌಲ್ಯದ 300 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದು, ಇವುಗಳನ್ನು ಕಳ್ಳಸಾಗಣೆದಾರರು ಅಂತರರಾಷ್ಟ್ರೀಯ ಗಡಿ ರೇಖೆಯನ್ನು ದಾಟಿ ಪರಾರಿಯಾಗುವ ಮೊದಲು ಅರೇಬಿಯನ್ ಸಮುದ್ರಕ್ಕೆ ಎಸೆದಿದ್ದರು ಎಂದು...

Read More

ಹೆದ್ದಾರಿಗಳನ್ನು ಬಲಪಡಿಸಲು ಮುಂದಿನ 2 ವರ್ಷಗಳಲ್ಲಿ 10 ಲಕ್ಷ ಕೋಟಿ ರೂ ಹೂಡಿಕೆ: ಗಡ್ಕರಿ

ನವದೆಹಲಿ: ದೇಶಾದ್ಯಂತ ಹೆದ್ದಾರಿಗಳನ್ನು ಬಲಪಡಿಸಲು ಮುಂದಿನ ಎರಡು ವರ್ಷಗಳಲ್ಲಿ 10 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಸರ್ಕಾರ ಯೋಜಿಸುತ್ತಿದೆ, ಈಶಾನ್ಯ ಮತ್ತು ಗಡಿ ಪ್ರದೇಶಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. “ಮುಂದಿನ...

Read More

ಮುರ್ಷಿದಾಬಾದ್: ಹಿಂಸಾಚಾರಕ್ಕೆ ನಲುಗಿದ ಹಿಂದೂಗಳಿಂದ ರಾಷ್ಟ್ರಪತಿ ಆಳ್ವಿಕೆಗೆ ಮನವಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ವಕ್ಫ್‌ ಕಾಯ್ದೆಯ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳು ಹಿಂಸಾತ್ಮಕ ಪ್ರತಿಭಟನೆಯಲ್ಲಿ ನಿರತರಾಗಿದ್ದು, ಹಿಂದೂಗಳ ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸುತ್ತಿದ್ದಾರೆ. ಇದರಿಂದ ಬೆದರಿರುವ ಅಸಂಖ್ಯಾತ ಹಿಂದೂಗಳು ಮನೆ ಮಠ ತೊರೆದು ಪಲಾಯನ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಮಮತಾ...

Read More

“ಅಂಬೇಡ್ಕರ್‌ ಕಂಡ ಸಾಮಾಜಿಕ ನ್ಯಾಯದ ಕನಸನ್ನು ನನಸಾಗಿಸಲು ಸಮರ್ಪಿತರಾಗಿದ್ದೇವೆ” – ಮೋದಿ

ನವದೆಹಲಿ: ಡಾ.  ಭೀಮ್ ರಾವ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದು ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶವು ಇಂದು ಸಾಮಾಜಿಕ ನ್ಯಾಯದ ಕನಸನ್ನು ನನಸಾಗಿಸಲು ಸಮರ್ಪಿತವಾಗಿದೆ ಎಂದು ಹೇಳಿದ್ದಾರೆ. ಅಂಬೇಡ್ಕರ್ ಅವರ ತತ್ವಗಳು ಮತ್ತು ಆಲೋಚನೆಗಳು ‘ಆತ್ಮನಿರ್ಭರʼ ಮತ್ತು ಅಭಿವೃದ್ಧಿ...

Read More

ಭಾರತ-ರಷ್ಯಾದ ರಾಜತಾಂತ್ರಿಕ ಸಂಬಂಧಕ್ಕೆ 78 ವರ್ಷ: ದೆಹಲಿಯಲ್ಲಿ ಸೈಕ್ಲಿಂಗ್‌ ಜಾಥಾ

ನವದೆಹಲಿ: ಭಾರತ-ರಷ್ಯಾದ ರಾಜತಾಂತ್ರಿಕ ಸಂಬಂಧದ 78 ನೇ ವಾರ್ಷಿಕೋತ್ಸವವನ್ನು ಆಚರಿಸುವ ಸಲುವಾಗಿ, ಭಾನುವಾರ ನವದೆಹಲಿಯಲ್ಲಿ ಸೈಕಲ್ ಸಮಾವೇಶವನ್ನು ಆಯೋಜಿಸಿತ್ತು, ಇದರಲ್ಲಿ 300 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಸೈಕ್ಲಿಂಗ್ ಸಮಾವೇಶವು 1941-1945ರ ಮಹಾ ದೇಶಭಕ್ತಿಯ ಯುದ್ಧದಲ್ಲಿ ರಷ್ಯಾದ ವಿಜಯದ 80 ನೇ...

Read More

ಜೈ ಭೀಮ್ ಯಾತ್ರೆಗೆ ಚಾಲನೆ: ಸಂವಿಧಾನದ ಚೈತನ್ಯ ಗೌರವಿಸುವಂತೆ ಕರೆ

ನವದೆಹಲಿ: ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಡಾ. ಭೀಮ್ ರಾವ್ ಅಂಬೇಡ್ಕರ್ ಅವರ ಸಮಾನತೆ, ನ್ಯಾಯ ಮತ್ತು ಭ್ರಾತೃತ್ವದ ದೃಷ್ಟಿಕೋನದಿಂದ ಸ್ಫೂರ್ತಿ ಪಡೆಯುವಂತೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಇಂದು ಯುವಜನರಿಗೆ ಮನವಿ ಮಾಡಿದರು....

Read More

ಲೇಸರ್ ಕಿರಣದ ಮೂಲಕ ಫಿಕ್ಸಡ್‌ ವಿಂಗ್ ಡ್ರೋನ್ ಹೊಡೆದುರುಳಿಸುವ ಸಾಮರ್ಥ್ಯ ಪಡೆದ 4 ನೇ ರಾಷ್ಟ್ರ ಭಾರತ

ನವದೆಹಲಿ: ಭಾರತವು ಮೊದಲ ಬಾರಿಗೆ 30 ಕಿಲೋವ್ಯಾಟ್ ಲೇಸರ್ ಆಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಬಳಸಿಕೊಂಡು ಫಿಕ್ಸಡ್‌ ವಿಂಗ್ ವಿಮಾನಗಳು, ಕ್ಷಿಪಣಿಗಳು ಮತ್ತು ಸಮೂಹ ಡ್ರೋನ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಈ ಮೂಲಕ ಅಂತಹ ಸಾಮರ್ಥ್ಯವನ್ನು ಹೊಂದಿದೆ ಅಮೆರಿಕ, ಚೀನಾ ಮತ್ತು ರಷ್ಯಾ...

Read More

ಹಿಸಾರ್‌ನಿಂದ ಅಯೋಧ್ಯೆಗೆ ವಿಮಾನ ಸೇವೆ ಆರಂಭಿಸಿದ ಮೋದಿ

ಹಿಸಾರ್: ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹರಿಯಾಣದ ಹಿಸಾರ್‌ನ ಮಹಾರಾಜ ಅಗ್ರಸೇನ್ ವಿಮಾನ ನಿಲ್ದಾಣದಿಂದ ಹಿಸಾರ್‌ನಿಂದ ಅಯೋಧ್ಯೆಗೆ ವಿಮಾನ ಸೇವೆಯನ್ನು ಆರಂಭಿಸಿದರು. ಈ ವೇಳೆ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಕೇಂದ್ರ ನಾಗರಿಕ ವಿಮಾನಯಾನ...

Read More

ಹಿಂದೂ ದ್ವೇಷದ ವಿರುದ್ಧ ಮಸೂದೆ ಅಂಗೀಕರಿಸಿದ ಜಾರ್ಜಿಯಾ

ಜಾರ್ಜಿಯಾ: ಐತಿಹಾಸಿಕ ನಡೆಯೊಂದರಲ್ಲಿ, ಅಮೆರಿಕದ ಜಾರ್ಜಿಯಾ ರಾಜ್ಯವು ತನ್ನ ದಂಡ ಸಂಹಿತೆಯಲ್ಲಿ ಹಿಂದೂಫೋಬಿಯಾ ಮತ್ತು ಹಿಂದೂ ವಿರೋಧಿ ಪಕ್ಷಪಾತವನ್ನು ಸೇರಿಸಲು ಮಸೂದೆಯನ್ನು ಪರಿಚಯಿಸಿದೆ. ಇದು ಕಾನೂನಾದರೆ, ಕಾನೂನು ಜಾರಿ ಸಂಸ್ಥೆಗಳು ಹಿಂದೂಫೋಬಿಯಾವನ್ನು ಪರಿಗಣಿಸಲು ಮತ್ತು ಸೂಕ್ತ ಕ್ರಮ ಕೈಗೊಳ್ಳಲು ಅನುವು ಮಾಡಿಕೊಡುವಂತೆ,...

Read More

Recent News

Back To Top