Date : Wednesday, 19-08-2020
ನವದೆಹಲಿ: ಕೊಡುಗೈ ದಾನಿ ಎನಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಂದು ಮಹತ್ವಪೂರ್ಣವಾದ ದಾನ ಮಾಡಿದ್ದಾರೆ. ಅಸ್ಸಾಂ ನೆರೆ ಪರಿಹಾರ ಕಾರ್ಯಗಳಿಗೆ ಅವರು ಒಂದು ಕೋಟಿ ರೂಪಾಯಿಗಳ ಕೊಡುಗೆಯನ್ನು ಘೋಷಣೆ ಮಾಡಿದ್ದಾರೆ. ಅಕ್ಷಯ್ ಕುಮಾರ್ ಅವರ ಈ ಕೊಡುಗೆಗೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ...
Date : Wednesday, 19-08-2020
ನವದೆಹಲಿ: ಚೀನಾದ ಆಕ್ರಮಣಕಾರಿ ರಾಜಕೀಯ ಮತ್ತು ಮಿಲಿಟರಿ ನಡವಳಿಕೆಯನ್ನು ಹಿಮ್ಮೆಟ್ಟಿಸಲು ಮತ್ತು ಆ ದೇಶದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ತ್ರಿಪಕ್ಷೀಯ ಪೂರೈಕೆ ಸರಪಳಿ ಸ್ಥಿತಿಸ್ಥಾಪಕ ಉಪಕ್ರಮವನ್ನು (ಎಸ್‌ಸಿಆರ್‌ಐ) ಪ್ರಾರಂಭಿಸುವ ಕುರಿತು ಚರ್ಚೆಗಳನ್ನು ಪ್ರಾರಂಭಿಸಿವೆ. ಮೊದಲು ಜಪಾನ್ ಪ್ರಸ್ತಾಪಿಸಿದ...
Date : Wednesday, 19-08-2020
ನವದೆಹಲಿ: ಐತಿಹಾಸಿಕ ನಿರ್ಧಾರವೊಂದರಲ್ಲಿ, ರೈಲ್ವೆ, ಬ್ಯಾಂಕ್ ಮತ್ತು ಎಸ್‌ಎಸ್‌ಸಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲು ರಾಷ್ಟ್ರೀಯ ನೇಮಕಾತಿ ಏಜೆನ್ಸಿ ಸ್ಥಾಪಿಸಲು ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಈ ಕ್ರಮದಿಂದ ದೇಶದ ಉದ್ಯೋಗ...
Date : Wednesday, 19-08-2020
ನವದೆಹಲಿ: ನಿರಂತರ, ಪೂರ್ವಭಾವಿ ಮತ್ತು ಸಮಯೋಚಿತ ಕ್ರಮಗಳಿಂದಾಗಿ ದೇಶದಲ್ಲಿ ಇದುವರೆಗೆ ಎರಡು ದಶಲಕ್ಷಕ್ಕೂ ಹೆಚ್ಚು ಜನರು ಕೋವಿಡ್-19 ನಿಂದ ಯಶಸ್ವಿಯಾಗಿ ಚೇತರಿಸಿಕೊಂಡಿದ್ದಾರೆ. ಚೇತರಿಕೆ ದರವು ನಿರಂತರವಾಗಿ ಏರುಗತಿಯಲ್ಲಿ ಇದೆ ಮತ್ತು ಇಂದಿನಂತೆ ದೇಶದಲ್ಲಿ ಚೇತರಿಕಾ ಪ್ರಮಾಣ ಶೇಕಡಾ 73.64 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ...
Date : Wednesday, 19-08-2020
ನವದೆಹಲಿ: ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ನಡುವೆಯೇ, ಭಾರತೀಯ ವಾಯುಪಡೆ ಮಂಗಳವಾರ ಸ್ಥಳೀಯ ಯುದ್ಧ ವಿಮಾನ ಲೈಟ್ ಕಾಂಬಾತ್ ಏರ್‌ಕ್ರಾಫ್ಟ್ (ಎಲ್‌ಸಿಎ) ತೇಜಸ್ ಅನ್ನು ಪಶ್ಚಿಮ ಗಡಿಯ ಮುಂಭಾಗದಲ್ಲಿ ನಿಯೋಜಿಸಿದೆ ಎಂದು ವರದಿಯಾಗಿದೆ. ಸದರ್ನ್ ಏರ್ ಕಮಾಂಡ್ ಅಡಿಯಲ್ಲಿನ ಸುಲೂರು ಮೂಲದ ಮೊದಲ...
Date : Wednesday, 19-08-2020
ಶ್ರೀನಗರ: ಕಳೆದ ಹಲವು ದಿನಗಳಿಂದಲೂ ಜಮ್ಮು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಪಾಕಿಸ್ಥಾನ ಪ್ರೇರಿತ ಉಗ್ರ ಸಂಘಟನೆಗಳ ಕಾರ್ಯಾಚರಣೆ ಹೆಚ್ಚಾಗಿದ್ದು, ಅವುಗಳನ್ನು ಸಮರ್ಥವಾಗಿ ಮಟ್ಟ ಹಾಕುವ ಕೆಲಸದಲ್ಲಿಯೂ ಭಾರತೀಯ ಸೇನಾ ಪಡೆಗಳು ಕಾರ್ಯ ನಿರ್ವಹಿಸುತ್ತಿವೆ. ಉತ್ತರ ಕಾಶ್ಮೀರದ ಬಂಡಿಪೋರಾ ಗ್ರಾಮದಲ್ಲಿಯೂ ಭಾರತೀಯ ಭದ್ರತಾ...
Date : Wednesday, 19-08-2020
ನವದೆಹಲಿ: ಉದಯೋನ್ಮುಖ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಸಾವಿನ ಬಗೆಗಿನ ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೆ ಸುಪ್ರೀಂ ಸಮ್ಮತಿಸಿದೆ. ಸುಶಾಂತ್ ಸಾವಿನ ಬಗೆಗಿನ ತನಿಖೆಯನ್ನು ಬಿಹಾರದಿಂದ ಮುಂಬಯಿಗೆ ವರ್ಗಾವಣೆ ಮಾಡುವಂತೆ...
Date : Wednesday, 19-08-2020
ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಈ ಕಾಲಘಟ್ಟದಲ್ಲಿ ಮಳೆಗಾಲವೂ ಇರುವುದರಿಂದ ಹೆಚ್ಚು ಮುನ್ನೆಚ್ಚರಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ನಾಗರಿಕರನ್ನು ಕೋರಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಹರಡುವ ರೋಗಗಳು ಈಗ ಹೆಚ್ಚಾಗುತ್ತವೆ, ಈ ಹಿನ್ನೆಲೆಯಲ್ಲಿ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾದ ಸಮಯ ಇದಾಗಿದೆ ಎಂದು ಮೋದಿಯವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ....
Date : Wednesday, 19-08-2020
ನವದೆಹಲಿ: ರೈಲ್ವೆ ತನ್ನ ಆಸ್ತಿಗಳ ಮೇಲೆ ಕಣ್ಗಾವಲು ಇಡಲು ಮತ್ತು ಪ್ರಯಾಣಿಕರಿಗೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿಂಜಾ ಮಾನವರಹಿತ ವೈಮಾನಿಕ ವಾಹಕಗಳನ್ನು ಖರೀದಿಸಿದೆ. ಕೇಂದ್ರ ರೈಲ್ವೆಯ ಮುಂಬೈ ವಿಭಾಗವು ನಿಲ್ದಾಣದ ಆವರಣ, ರೈಲ್ವೆ ಟ್ರ್ಯಾಕ್ ವಿಭಾಗಗಳು, ಯಾರ್ಡ್, ವರ್ಕ್‌ಶಾಪ್‌ಗಳಂತಹ ರೈಲ್ವೆ ಪ್ರದೇಶಗಳಲ್ಲಿ ಉತ್ತಮ ಭದ್ರತೆ ಮತ್ತು...
Date : Wednesday, 19-08-2020
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ವಿದೇಶಗಳಲ್ಲಿ ಸಿಲುಕಿರುವ 10,98,000 ಕ್ಕೂ ಹೆಚ್ಚು ಭಾರತೀಯರನ್ನು ವಂದೇ ಭಾರತ್ ಮಿಷನ್ ಅಡಿಯಲ್ಲಿ ವಾಪಸ್ ಕರೆತರಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ತಿಳಿಸಿದೆ. ಟ್ವಿಟ್ ಮಾಡಿರುವ ನಾಗರಿಕ ವಿಮಾನಯಾನ ಸಚಿವಾಲಯ, “ಮೇ 6 ರಿಂದ ಮಿಷನ್...