News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತಿರಸ್ಕೃತಗೊಂಡಿದೆ ಅಯೋಧ್ಯೆ ಮಸೀದಿ ಯೋಜನೆ: ಆರ್‌ಟಿಐ

ಅಯೋಧ್ಯಾ: ಅಯೋಧ್ಯೆ ಮಸೀದಿ ನಿರ್ಮಾಣ ಯೋಜನೆಯನ್ನು ತಿರಸ್ಕರಿಸಲಾಗಿದೆ ಎಂದು ಆರ್‌ಟಿಐ ಬಹಿರಂಗಪಡಿಸಿದೆ. ವಿವಿಧ ಸರ್ಕಾರಿ ಇಲಾಖೆಗಳು ಕಡ್ಡಾಯ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡದ ಕಾರಣ ಅಯೋಧ್ಯಾ ಮಸೀದಿಯ ವಿನ್ಯಾಸ ಯೋಜನೆಯನ್ನು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ತಿರಸ್ಕರಿಸಿದೆ ಎಂದು ಆರ್‌ಟಿಐ ಪ್ರಶ್ನೆಗೆ ಬಂದ...

Read More

ಪಿಎಂ ಉಜ್ವಲ ಯೋಜನೆಯಡಿ 25 ಲಕ್ಷ ಹೆಚ್ಚುವರಿ ಎಲ್‌ಪಿಜಿ ಸಂಪರ್ಕ ನೀಡಲು ಕೇಂದ್ರ ನಿರ್ಧಾರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 25 ಲಕ್ಷ ಹೆಚ್ಚುವರಿ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ. ನವರಾತ್ರಿಯ ಮೊದಲ ದಿನದಂದು ಮಹಿಳಾ ಫಲಾನುಭವಿಗಳಿಗೆ ಶುಭಾಶಯಗಳನ್ನು ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ಈ ಕ್ರಮವು ಈ...

Read More

ರಕ್ಷಣಾ ಉದ್ಯಮ ಸಹಯೋಗ ವೃದ್ಧಿಸಲು ಭಾರತ-ಮೊರಾಕೊ ಒಪ್ಪಂದ

ರಬತ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮೊರಾಕೊದ ರಕ್ಷಣಾ ಸಚಿವ ಅಬ್ದೆಲ್ಟಿಫ್ ಲೌಡಿಯಿ ಅವರು ನಿನ್ನೆ ರಬತ್‌ನಲ್ಲಿ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವು ಬೆಳೆಯುತ್ತಿರುವ ಪಾಲುದಾರಿಕೆಗೆ ದೃಢವಾದ ಸಾಂಸ್ಥಿಕ ಚೌಕಟ್ಟನ್ನು ಒದಗಿಸುತ್ತದೆ ಮತ್ತು ರಕ್ಷಣಾ ಉದ್ಯಮದಲ್ಲಿ...

Read More

ಪುನರಾಭಿವೃದ್ಧಿಗೊಂಡ 524 ವರ್ಷ ಹಳೆಯ ಶಕ್ತಿಪೀಠ ತ್ರಿಪುರ ಸುಂದರಿ ದೇವಾಲಯ ಉದ್ಘಾಟನೆ

ಅಗರ್ತಲ: ತ್ರಿಪುರಾದ ಗೋಮತಿ ಜಿಲ್ಲೆಯ ಉದಯಪುರದಲ್ಲಿ ಪುನರಾಭಿವೃದ್ಧಿಗೊಂಡ 524 ವರ್ಷ ಹಳೆಯ ಶಕ್ತಿಪೀಠವಾದ ತ್ರಿಪುರ ಸುಂದರಿ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ನವೀಕರಿಸಿದ ಸಂಕೀರ್ಣವನ್ನು ಮೋದಿ ವೀಕ್ಷಿಸಿದರು, ರಾಜ್ಯಪಾಲ ಇಂದ್ರಸೇನ ರೆಡ್ಡಿ ನಲ್ಲು,...

Read More

2024-25 ರಲ್ಲಿ 327.07 ಕೋಟಿ ರೂ ಆದಾಯ ಗಳಿಸಿದೆ ಅಯೋಧ್ಯೆ ರಾಮ ಮಂದಿರ

ನವದೆಹಲಿ: ಅಯೋಧ್ಯೆ ರಾಮ ಮಂದಿರವು 2024-25 ರಲ್ಲಿ 327.07 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ. ಈ ಮೂಲಕ ಇದು ದೇಶದ ಅತಿ ಹೆಚ್ಚು ಆದಾಯ ಗಳಿಸುವ ದೇವಾಲಯಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ದೇಣಿಗೆಗಳು...

Read More

ಆಪರೇಷನ್‌ ಸಿಂಧೂರ್‌ ವೇಳೆ ಪಾಕ್‌ ಉಡಾಯಿಸಿದ್ದ ಕ್ಷಿಪಣಿಯ ಅವಶೇಷ ದಾಲ್‌ ಸರೋವರದಲ್ಲಿ ಪತ್ತೆ

ಶ್ರೀನಗರ: ಆಪರೇಷನ್‌ ಸಿಂಧೂರ್‌ ವೇಳೆ ಪಾಕಿಸ್ಥಾನ ಉಡಾಯಿಸಿದ್ದ ಕ್ಷಿಪಣಿ ಅವಶೇಷ ಜಮ್ಮು-ಕಾಶ್ಮೀರದ ದಾಲ್‌ ಸರೋವರದಲ್ಲಿ ಪತ್ತೆಯಾಗಿದೆ. ಭಾನುವಾರ ನಡೆಸಲಾದ ಸ್ವಚ್ಛತಾ ಕಾರ್ಯದ ಸಮಯದಲ್ಲಿ ಕ್ಷಿಪಣಿ ಅವಶೇಷಗಳು ಪತ್ತೆಯಾಗಿದೆ, ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂದೂರ್ ಸಮಯದಲ್ಲಿ‌ ಇದನ್ನು ಉಡಾಯಿಸಲಾಗಿತ್ತು ಎಂದು ಮೂಲಗಳು...

Read More

8 ಬಾಂಬ್‌ ಹಾಕಿ ತನ್ನದೇ 30 ನಾಗರಿಕರನ್ನು ಕೊಂದ ಪಾಕ್‌ ವಾಯುಸೇನೆ

ಇಸ್ಲಾಮಾಬಾದ್‌:  ಸೋಮವಾರ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ಥಾನ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ. ತಿರಾ ಕಣಿವೆಯಲ್ಲಿರುವ ಮಾಟ್ರೆ ದಾರಾ ಗ್ರಾಮದ ಮೇಲೆ ಪಾಕಿಸ್ತಾನಿ ಯುದ್ಧ ವಿಮಾನಗಳು ಎಂಟು LS-6 ಬಾಂಬ್‌ಗಳನ್ನು...

Read More

1 ಲಕ್ಷ 50 ಸಾವಿರ ಕೋಟಿ ರೂಗಳ ರಕ್ಷಣಾ ಉತ್ಪಾದನೆ ಸಾಧಿಸಿದೆ ಭಾರತ

ನವದೆಹಲಿ: ಭಾರತದ ರಕ್ಷಣಾ ಉದ್ಯಮವು ಒಂದು ಲಕ್ಷ 50 ಸಾವಿರ ಕೋಟಿ ರೂಪಾಯಿಗಳ ಉತ್ಪಾದನೆಯನ್ನು ಸಾಧಿಸಿದೆ ಮತ್ತು ರಕ್ಷಣಾ ರಫ್ತು 23 ಸಾವಿರ ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಭಾರತವು ಈಗ ನೂರಕ್ಕೂ ಹೆಚ್ಚು...

Read More

“ನಾವು ಧರ್ಮ ನೋಡಿಯಲ್ಲ ಕರ್ಮ ನೋಡಿ ಉಗ್ರರನ್ನು ಸದೆಬಡಿದಿದ್ದೇವೆ”- ರಾಜನಾಥ್

ರಬತ್: ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಭಾರತದ ಪ್ರತಿಕ್ರಿಯೆ ಆಪರೇಷನ್‌ ಸಿಂಧೂರ್‌ ನಡುವಿನ ವ್ಯತ್ಯಾಸವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುನರುಚ್ಛರಿಸಿದ್ದು, ನಾವು ಧರ್ಮ ನೋಡಿಯಲ್ಲ ಕರ್ಮ ನೋಡಿ ಅವರನ್ನು ಸದೆಬಡಿದಿದ್ದೇವೆ ಎಂದಿದ್ದಾರೆ. ಉಗ್ರರನ್ನು ಧರ್ಮಕ್ಕಾಗಿ...

Read More

ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದಡಿ 2.83 ಲಕ್ಷ ಆರೋಗ್ಯ ಶಿಬಿರ

ನವದೆಹಲಿ: ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಅಡಿಯಲ್ಲಿ ಭಾರತದಾದ್ಯಂತ 2.83 ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ತಿಂಗಳ 20 ರವರೆಗೆ ದೇಶಾದ್ಯಂತ 2.83 ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

Read More

Recent News

Back To Top