ಗಾಂಧಿನಗರ: ಫೇಸ್ಬುಕ್ ಮುಂದಿನ ಆರು ತಿಂಗಳಲ್ಲಿ ಭಾರತದ 100 ನಗರಗಳ 20 ಸಾವಿರ ಉದ್ಯಮಿಗಳನ್ನು ತನ್ನ ’ಬೂಸ್ಟ್ ಯುವರ್ ಬ್ಯುಸಿನೆಸ್’ ಎಂಬ ಕಾರ್ಯಕ್ರಮದಡಿ ಸೇರಿಸಿಕೊಂಡು ಅವರ ಉದ್ಯಮವನ್ನು ಉತ್ತೇಜಿಸಲು ಮುಂದಾಗಿದೆ.
ಈ ಸೋಶಲ್ ನೆಟ್ವರ್ಕ್ ಇದಕ್ಕಾಗಿ ಗಾಂಧೀನಗರ ಮೂಲದ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದೊಂದಿಗೆ ಕೈಜೋಡಿಸಿದ್ದು, ಜನರಿಗೆ ತಮ್ಮ ಟಾರ್ಗೆಟ್ ತಲುಪಲು ತರಬೇತಿಯನ್ನು ನೀಡಲಿದೆ.
ಸಣ್ಣ ಮತ್ತು ಮಾಧ್ಯಮಿಕ ಉದ್ಯಮಗಳನ್ನು ಜ್ಞಾನಭರಿತ, ಕೌಶಲ್ಯಭರಿತ, ತಂತ್ರಜ್ಞಾನಯುಕ್ತಗೊಳಿಸಲು ಫೇಸ್ಬುಕ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.