×
Home About Us Advertise With s Contact Us

ಸೋಮಶೇಖರ್ ಖಾರ್ವಿಗೆ ಮಿ.ಕರ್ನಾಟಕ ಬೆಂಗಳೂರು ಪ್ರಶಸ್ತಿ

BYN-Mar26-2--Jim-&-Srirajಬೈಂದೂರು : ಬೆಂಗಳೂರಿನ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವು ಇತ್ತೀಚಿಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಜನಮನ ಜಿಮ್’ ಪುರುಷರ ದೇಹದಾರ್ಢ್ಯ ಸ್ಪರ್ಧೆಯ 65 ಕೆಜಿ ವಿಭಾಗದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಲಲಿತ್ ಫಿಟ್‌ನೆಸ್‌ನ ಸೋಮಶೇಖರ್ ಖಾರ್ವಿ ಪ್ರಥಮ ಸ್ಥಾನ ಪಡೆದು ಮಿಸ್ಟರ್ ಕರ್ನಾಟಕ ಬೆಂಗಳೂರು ಪ್ರಶಸ್ತಿ ಪಡೆದು ಕೊಂಡಿದ್ದಾರೆ. ಇವರು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಅನೇಕ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದಾರೆ.

 

Recent News

Back To Top
error: Content is protected !!