×
Home About Us Advertise With s Contact Us

ಎ.2: ಪುನರ್ ಪ್ರತಿಷ್ಠೆ ಮಹೋತ್ಸವ

Bantwala NEWSಕಾರ್ಕಳ: ಕಾರ್ಕಳದ ಅರಮನೆ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಧಾಮಸಂಪ್ರೋಕ್ಷಣಾ ಪೂರ್ವಕ ಪುನರ್ ಪ್ರತಿಷ್ಠೆ ಮಹೋತ್ಸವವು ಎ.2ರಿಂದ 4ರ ವರೆಗೆ ನಡೆಯಲಿದೆ.

ದಾನಶಾಲೆ ಶ್ರೀ ಜೈನಮಠದ ಪರಮಪೂಜ್ಯ ರಾಜಗುರು ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಉಪಸ್ಥಿತರಿರುವರು.

 

Recent News

Back To Top
error: Content is protected !!