×
Home About Us Advertise With s Contact Us

ವರ್ಲ್ಡ್‌ಕಪ್ ಗೆದ್ದರೆ ಟೀಮ್ ಇಂಡಿಯಾಕ್ಕೆ ಸೀರೆ ಉಡುಗೊರೆ

sareeನವದೆಹಲಿ: 2015ರ ವಿಶ್ವಕಪ್ ಜ್ವರ ಜೋರಾಗಿದೆ. ಯಾರು ಈ ಬಾರಿ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂಬ ಕುತೂಹಲ ಇಡೀ ಜಗತ್ತಿಗೆಯೇ ಇದೆ. ಅದರಲ್ಲೂ ಕ್ರಿಕೆಟ್ ಅಭಿಮಾನಿಗಳು ತುಂಬಿ ತುಳುಕುತ್ತಿರುವ ಭಾರತದಲ್ಲಂತೂ ವರ್ಲ್ಡ್‌ಕಪ್ ಬಿಸಿ ಮತ್ತಷ್ಟು ಏರಿದೆ.

ಈ ಬಾರಿಯೂ ದೋನಿ ಬಾಯ್ಸ್ ಟ್ರೋಫಿ ಹಿಡಿದು ಬರುತ್ತಾರೆ ಎಂಬ ಅಚಲ ವಿಶ್ವಾಸದಲ್ಲಿರುವ ಇಂಧೋರ್‌ನಲ್ಲಿನ ಟೆಕ್ಸ್‌ಟೇಲ್ ಉದ್ಯಮಿಯೊಬ್ಬರು ಬರೋಬ್ಬರಿ ರೂ.65ಸಾವಿರ ಬೆಲೆಯ 9 ಮೊಳದ ಎರಡು ವಿಶೇಷ ಸೀರೆ ತಯಾರಿಸಿದ್ದಾರೆ. ಇದರಲ್ಲಿ ವಿಶ್ವಕಪ್ ಟ್ರೋಫಿಯ ಚಿತ್ರವನ್ನು ಬಿಡಿಸಲಾಗಿದೆ. ಗೆದ್ದು ಬರುವ ಟೀಮ್ ಇಂಡಿಯಾಕ್ಕೆ ಉಡುಗೊರೆಯಾಗಿ ಕೊಡಲು ಇದನ್ನು ಡಿಸೈನ್ ಮಾಡಲಾಗಿದೆ.

 

Recent News

Back To Top
error: Content is protected !!