ನವದೆಹಲಿ: ದೇಶಭಕ್ತ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಅಂಗವಾಗಿ ನಡೆಯುವ ರಾಷ್ಟ್ರೀಯ ಯುವಜನೋತ್ಸವ-2016 ಛತ್ತೀಸ್ಗಢದಲ್ಲಿ ನಡೆಯಲಿದ್ದು, ಇದಕ್ಕೆ ಸಲಹೆ ಸೂಚನೆಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
‘ಯುವ ಸ್ನೇಹಿತರೆ ಈ ಬಾರಿ ಯುವಜನೋತ್ಸವಕ್ಕೆ ನಿಮ್ಮ ಐಡಿಯಾಗಳೇನು? ಮೊಬೈಲ್ ಆಪ್ http://nm4.in/dnldapp ಮೂಲಕ ನಿಮ್ಮ ಐಡಿಯಾಗಳನ್ನು ಶೇರ್ ಮಾಡಿ. ಸುಂದರ ಛತ್ತೀಸ್ಗಢದಲ್ಲಿ ಈ ಸಮಾರಂಭ ನಡೆಯಲಿದೆ’ ಎಂದಿದ್ದಾರೆ.
ವಿವೇಕಾನಂದರ ಜನ್ಮದಿನ ಜ.12ರಿಂದ ಛತ್ತೀಸ್ಗಢದಲ್ಲಿ ಯುವಜನೋತ್ಸವ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.