ಬೆಂಗಳೂರು: ಕರ್ನಾಟಕ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟಗೊಂಡಿದೆ. 189 ಅಭ್ಯರ್ಥಿಗಳ ಹೆಸರನ್ನು ಪಟ್ಟಿ ಒಳಗೊಂಡಿದೆ. 52 ಮಂದಿ ಹೊಸಬರಿಗೆ ಟಿಕೆಟ್ ನೀಡಲಾಗಿದೆ. ಇನ್ನೂ 35 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಬೇಕಾಗಿದೆ. ರಾಜ್ಯದಲ್ಲಿ ಒಟ್ಟು 224 ಕ್ಷೇತ್ರಗಳಿವೆ.
31 ಸ್ನಾತಕೋದರ ಪದವೀಧರರು, 9 ವೈದ್ಯರು, 32 ಒಬಿಸಿ, ಎಸ್ಸಿ 30, ಇಬ್ಬರು ಐಪಿಎಸ್, ಓರ್ವ ಐಎಎಸ್ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಎಂಟು ಜನ ಸಾಮಾಜಿಕ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ, 16 ಎಸ್ಟಿ, ಮೂವರು ನಿವೃತ್ತ ನೌಕರರಿಗೆ ಟಿಕೆಟ್ ನೀಡಲಾಗಿದೆ. 8 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿಯ ಪ್ರಮುಖ ಅಭ್ಯರ್ಥಿಗಳ ವಿವರ ಹೀಗಿದೆ..
ಶಿಗ್ಗಾಂವಿ- ಬಸವರಾಜ ಬೊಮ್ಮಾಯಿ
ನಿಪ್ಪಾಣಿ: ಶಶಿಕಲಾ ಜೊಲ್ಲೆ
ಚಿಕ್ಕೋಡಿ ರಮೇಶ್ ಕತ್ತಿ
ಕಾರವಾರ: ಶ್ರೀಮಂತ್ ಪಾಟೀಲ್
ಅಥಣಿ: ಕುಮಟಳ್ಳಿ
ಕುಡುಚಿ: ಪಿ ರಾಜೀವ್
ಹುಕ್ಕೇರಿ: ನಿಖಿಲ್ ಕತ್ತಿ
ಅರಭಾವಿ : ಬಾಲಚಂದ್ರ ಜಾರಕಿಹೊಳಿ
ಗೋಕಾಕ್: ರಮೇಶ್ ಜಾರಕಿಹೊಳಿ
ಎಮಕನಮರಡಿ: ಬಸವರಾಜ್ ಹುಂದ್ರಿ
ಬೆಳಗಾವಿ ಉತ್ತರ: ರವಿ ಪಾಟೀಲ್
ಬೆಳಗಾವಿ ದಕ್ಷಿಣ: ಅಭಯ್ ಪಾಟೀಲ್
ಬೆಳಗಾವಿ ಗ್ರಾಮಾಂತರ: ನಾಗೇಶ್ ಮರೂಲ್ಕರ್
ರಾಯಭಾಗ: ದುರ್ಯೋಧನ ಐಹೊಳೆ
ಕಿತ್ತೂರು: ಮಹಾಂತೇಶ್ ದೊಡ್ಡಗೌಡರ್
ಬೈಲಹೊಂಗಲ: ಜಗದೀಶ್ ಚೆನ್ನಪ್ಪ
ಬೀಳಗಿ: ಮುರುಗೇಶ್ ನಿರಾಣಿ
ಬಿಜಾಪುರ ನಗರ: ಯತ್ನಾಳ್
Today we are announcing the names of 189 candidates for the upcoming #KarnatakaElections2023: Union Minister & BJP leader Dharmendra Pradhan pic.twitter.com/1IaQObeglc
— ANI (@ANI) April 11, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.