ನವದೆಹಲಿ: ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಉತ್ತರಾಖಂಡದ ಅತಿ ಎತ್ತರದ ಹಿಮ ಶಿಖರ ಮೌಂಟ್ ಅಂಬಿ ಗಮಿನ್ನಲ್ಲಿ ಯೋಗಾಭ್ಯಾಸ ಮಾಡಿ ದಾಖಲೆ ನಿರ್ಮಿಸಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನದ ಪೂರ್ವಭಾವಿಯಾಗಿ ಈ ಯೋಗಭ್ಯಾಸ ಪ್ರದರ್ಶನವನ್ನು ನೀಡಲಾಗಿದೆ.
ಈ ಬಗ್ಗೆ ಐಟಿಬಿಪಿ ಟ್ವೀಟ್ ಮಾಡಿದ್ದು, “ಅತೀ ಎತ್ತರದ ಶಿಖರದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಐಟಿಬಿಪಿ ಹೊಸ ದಾಖಲೆ ನಿರ್ಮಿಸಿದೆ. ಐಟಿಬಿಪಿ ಹಿಮವೀರರು ಅಂತರಾಷ್ಟ್ರೀಯ ಯೋಗ ದಿನದ ಪೂರ್ವಭಾವಿಯಾಗಿ ಯೋಗ ಅಭ್ಯಾಸ ಮಾಡಿದ್ದಾರೆ. ಉತ್ತರಾಖಂಡದ ಮೌಂಟ್ ಅಬಿ ಗಮಿನ್ ಹತ್ತಿರದ ಹಿಮಾವೃತ ಸ್ಥಿತಿಯಲ್ಲಿ 22,850 ಅಡಿ ಎತ್ತರದಲ್ಲಿ ಮಾನವೀಯತೆಗಾಗಿ ಯೋಗ ವಿಷಯದೊಂದಿಗೆ ಯೋಗಾಭ್ಯಾಸ ಮಾಡಲಾಗಿದೆ” ಎಂದಿದೆ.
New record of practicing Yoga at high altitude by ITBP. #Himveers of ITBP demonstrate Yoga practice ahead of #InternationalDayOfYoga2022 with the theme: '#YogaforHumanity' at an altitude of 22,850 feet in snow conditions in Uttarakhand near Mount Abi Gamin.#YogaAmritMahotsav pic.twitter.com/eHWE0qO1zJ
— ITBP (@ITBP_official) June 6, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.