ನವದೆಹಲಿ: ಇಂದು ವಿಶ್ವ ಸೈಕಲ್ ದಿನಾಚರಣೆ. ಪ್ರತಿ ವರ್ಷ ಜೂನ್ 3 ಅನ್ನು ವಿಶ್ವ ಸೈಕಲ್ ದಿನ ಎಂದು ಆಚರಿಸಲಾಗುತ್ತದೆ. ದೈಹಿಕ ಆರೋಗ್ಯ ಮತ್ತು ಫಿಟ್ನೆಸ್ ಕಾಯ್ದುಕೊಳ್ಳಲು ಸೈಕಲ್ ಸಂಚಾರವನ್ನು ಹೆಚ್ಚು ಹೆಚ್ಚು ಬಳಸುವಂತೆ ಉತ್ತೇಜನವನ್ನು ನೀಡುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ವಿಶ್ವ ಸೈಕಲ್ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಸೈಕಲ್ ಸಂಚಾರ ನಡೆಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಈ ಫೋಟೋಗೆ “ಇಂದು ವಿಶ್ವ ಸೈಕಲ್ ದಿನ. ಸುಸ್ಥಿರ ಮತ್ತು ಅತ್ಯುತ್ತಮ ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಲು ಮಹಾತ್ಮಗಾಂಧಿ ಅವರಿಗಿಂತ ಉತ್ತಮ ಸ್ಪೂರ್ತಿ ಬೇರೊಬ್ಬರಿಲ್ಲ” ಎಂಬ ಒಕ್ಕಣೆ ಬರೆದಿದ್ದಾರೆ.
Lifestyle for Environment (LIFE).
It is World Bicycle Day today and who better than Mahatma Gandhi to take inspiration from to lead a sustainable and healthy lifestyle. pic.twitter.com/r6hclQGjkd
— Narendra Modi (@narendramodi) June 3, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.