ಲಡಾಕ್: ದೇಶದ ಮೊದಲ ಲಾರ್ಜ್ ಸ್ಕೇಲ್ 50 ಎಂಡಬ್ಲ್ಯುಎಚ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಅನ್ನು 50ಎಂಡಬ್ಲ್ಯು ಸೋಲಾರ್ ಪಿವಿ ಸ್ಥಾವರದೊಂದಿಗೆ 386 ಕೋಟಿ ರೂ. ಒಪ್ಪಂದದ ಅಡಿಯಲ್ಲಿ ಸ್ಥಾಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಯನ್ನು ಲೇಹ್ನ ಫೈಲಾಂಗ್ನಲ್ಲಿ ಜಾರಿಗೆ ತರಲಾಗುತ್ತಿದೆ. ಮಾರ್ಚ್ 2023 ರ ಹೊತ್ತಿಗೆ ಇದರ ಕಮರ್ಷಿಯಲ್ ಕಾರ್ಯಾಚರಣೆಯನ್ನು ಆರಂಭಿಸಲಾಗುವುದಾಗಿಯೂ ಮೂಲಗಳು ಹೇಳಿವೆ.
ಇದು ದೇಶದ ಮೊದಲ ಕೋ ಲಾರ್ಜ್ ಸ್ಕೇಲ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್. ಇದನ್ನು ಸಮುದ್ರ ಮಟ್ಟದಿಂದ 3600 ಮೀಟರ್ ಎತ್ತರದಲ್ಲಿ ಸ್ಥಾಪಿಸಲಾಗುವುದು ಎಂದು ಪವರ್ ಸೋಲಾರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕೆಲಸದ ವ್ಯಾಪ್ತಿ ವಿನ್ಯಾಸ, ಎಂಜಿನಿಯರಿಂಗ್, ಪೂರೈಕೆ, ಸಂಗ್ರಹಣೆ, ಸೌರ ದ್ಯುತಿ ವಿದ್ಯುಜ್ಜನಕ ಗ್ರಿಡ್ ಸಂಪರ್ಕಿತ ಕಾರ್ಯಾಚರಣೆ ಮತ್ತು ನಿರ್ವಹಣೆ ಸೇವೆಗಳನ್ನು ಇದು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.