ಕನ್ಯಾಕುಮಾರಿ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆಘಾತಕಾರಿ ಬೆಳವಣಿಗೆ ನಡೆದಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ ಎಂಬ ಆರೋಪದ ಮೇರೆಗೆ ಭಾರತ ಮಾತೆಯ ಪ್ರತಿಮೆಯನ್ನು ಬಟ್ಟೆಯಿಂದ ಮುಚ್ಚುವಂತೆ ಮಾಡಿದ್ದಾರೆ.
ಕೆಲ ಕ್ರೈಸ್ಥ ಮಿಶನರಿಗಳು ದೂರು ನೀಡಿದರು ಎಂಬ ಕಾರಣಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಮೆಯನ್ನು ಬಟ್ಟೆಯಿಂದ ಕವರ್ ಮಾಡಿದ್ದಾರೆ. ಇದನ್ನು ಪ್ರತಿಭಟಿಸಿದ ಹಿಂದೂಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಆದರೆ ಹಿಂದೂ ಸಂಘಟನೆಗಳ ಪ್ರತಿಭಟನೆ ತೀವ್ರಗೊಂಡಿದ್ದನ್ನು ಮನಗಂಡ ಪೊಲೀಸರು ಬಳಿಕ ಪ್ರತಿಮೆಗೆ ಮುಚ್ಚಿದ ಕವರ್ ಅನ್ನು ತೆಗೆದು ಹಾಕಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಲಾಗಿದೆ. #ಫೇಕ್ ಸೆಕ್ಯೂಲರಿಸಂ, #ಕನ್ವರ್ಶನ್ ಮಾಫಿಯಾ ಎಂಬ ಹ್ಯಾಶ್ಟ್ಯಾಗ್ ಬಳಕೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Terrible! How can this happen in India? @AmitShah @Swamy39 @ARanganathan72 @republic @TimesNow @pradip103 https://t.co/MT5zjjkBQ3
— Mohandas Pai (@TVMohandasPai) May 23, 2020
This is happend in #Kanyakumari dist. #Christian missionaries filed a complaint that #BharatMatha statue hurts their religious sentiments. @AmitShah@narendramodi @PMOIndia @Tejasvi_Surya @ShobhaBJP @PMOIndia @PMuralidharRao @BJP4India @BJP4Karnataka @BJP4Keralam @nsitharaman pic.twitter.com/OQ4HWkpKEv
— விழித்திடு தமிழா (@VilithiduTamila) May 22, 2020
Can’t believe we’re living in India where on the complaint by Missionaries in #Kanyakumari that #BharatMata hurts their religious sentiments Police promptly covered the statue & arrested all #Hindus who protested this
This is #secularism & growing #Hinduphobia & #Intolerance pic.twitter.com/jqcOhepw7s— Gautam Aggarwal (@gauaggbjp) May 22, 2020
Bharat Mata statue which was covered because of Complaint by Christians in #Kanyakumari #TamilNadu has been restored today. Thanks to the power of social media and Hindu organisations working on the ground. pic.twitter.com/KI02sgcxZj
— ABHILASH 🇮🇳 (@Abhilash4BJP) May 23, 2020
Kanyakumari dist
Christian missionaries filed a complaint that Bharat Matha statue hurts their religious sentiments.
Police promptly covered the statue and arrested Hindus who protested.#Kanyakumari @rishibagree @vibhor_anand @Swamy39 @JPNadda @RituRathaur @kanimozhi pic.twitter.com/YYvwQleAzv
— PARANTHAMAN.SRIDARAN 🇮🇳 (@sparjaga) May 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.