ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಕೇಂದ್ರ ಇಸ್ರೋ ಈ ತಿಂಗಳು ಎರಡು ಶಕ್ತಿಶಾಲಿ ಅಡ್ವಾನ್ಸ್ಡ್ ರಿಸ್ಯಾಟ್ ಸ್ಯಾಟಲೈಟ್ ಅನ್ನೋ ನಭಕ್ಕೆ ಚಿಮ್ಮಿಸಲಿದೆ.
ಡಿಸೆಂಬರ್ 11ರಂದು ಉಡಾವಣೆ ಪ್ರಕ್ರಿಯೆ ನಡೆಯಲಿದೆ. ರಿಸ್ಯಾಟ್-2ಬಿಆರ್ಐ ರಾಡರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಷನ್ ಸ್ಯಾಟಲೈಟ್ ಇದಾಗಿದೆ.
ಈ ಸ್ಯಾಟಲೈಟ್ ಭಾರತದ ಇಮೇಜಿಂಗ್ ಮತ್ತು ಸರ್ವೆಲೆನ್ಸ್ ಸಾಮರ್ಥ್ಯವನ್ನು ಇನ್ನಷ್ಟು ಬಲಿಷ್ಠಗೊಳಿಸಲಿದೆ. ಉಡಾವಣೆಗೊಂಡ ಬಳಿಕ ಆರ್ಬಿಟ್ ನಲ್ಲಿ ನಿಯೋಜನೆಗೊಂಡ ಬಳಿಕ ಸ್ಯಾಟಲೈಟ್ ನಮ್ಮ ಭದ್ರತಾ ಪಡೆಗಳಿಗೆ ನಿತ್ಯ ಯಾವುದೇ ಸ್ಥಳದ ಕಣ್ಗಾವಲು ಅನ್ನು ಇಡುವ ಸಾಮರ್ಥ್ಯವನ್ನು ತಂದುಕೊಡಲಿದೆ.
ರಿಸ್ಯಾಟ್-2 ಬಿಆರ್ಐ ಉಡಾವಣೆಯು ಇಸ್ರೋದ ನಾಲ್ಕರಿಂದ ಐದು ಸ್ಯಾಟಲೈಟ್ಗಳನ್ನು ಉಡಾವಣೆಗೊಳಿಸುವ ದೊಡ್ಡ ಯೋಜನೆಯ ಭಾಗವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.