×
Home About Us Advertise With s Contact Us

ರಾಜ್ಯ ಸರಕಾರದ ಜಾಹಿರಾತಿನಲ್ಲಿ ಭಾರತದ ಅಸಮರ್ಪಕ ಭೂಪಟ ಬಳಕೆ

map-647_062215032443

ಬೆಂಗಳೂರು :  ಜಮ್ಮು ಕಾಶ್ಮೀರ ಹಾಗೂ ಈಶಾನ್ಯ ಭಾರತದ ಭಾಗಗಳನ್ನು ಹೊರತು ಪಡಿಸಿದ ಭಾರತದ ಭೂಪಟವನ್ನು ಪ್ರವಾಸೋದ್ಯಮದ ಜಾಹೀರಾತಿನಲ್ಲಿ ಬಳಸಿ ಸರಕಾರ ಮತ್ತು ಪ್ರವಾಸೋದ್ಯಮ ಇಲಾಖೆ ತೀವ್ರ ಮುಖಭಂಗಕ್ಕೆ ಒಳಗಾಗಿದೆ.

ಬೆಂಗಳೂರಿನಲ್ಲಿ ಸೆಪ್ಟೆಂಬರ್ 6-8ರವರೆಗೆ ಪ್ರವಾಸಿ ಉತ್ಸವ ಕರ್ನಾಟಕ ಸರಕಾರ ಆಯೋಜಿಸಿದೆ. ಇದರ ಅಂಗವಾಗಿ ಮಲೇಷ್ಯಾದ ಆನ್‌ಲೈನ್ ಮಾಧ್ಯಮಕ್ಕೆ ಕರ್ನಾಟಕ ಸರಕಾರ ನೀಡಿರುವ ಜಾಹಿರಾತಿನಲ್ಲಿ ಈ ಪ್ರಮಾದ ಉಂಟಾಗಿದೆ.

ಆದರೆ ಸರಕಾರ ತಾನು ಇದಕ್ಕೆ ಹೊಣೆಯಲ್ಲವೆಂದು ನುಣಿಚಿಕೊಳ್ಳಲು ಯತ್ನಿಸುತ್ತಿದ್ದು ಸಿಂಗಾಪುರ ಮೂಲದ ಸಂಸ್ಥೆಯಿಂದ ಈ ತಪ್ಪು ಉಂಟಾಗಿದೆ ಆರೋಪಿಸುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top