ನವದೆಹಲಿ: ಬಿಸಿಸಿಐ 2019ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಸಜ್ಜಾಗುತ್ತಿದೆ. ಐಪಿಎಲ್ನ 12ನೇ ಆವೃತ್ತಿ ಇದಾಗಿದ್ದು, ಹರಾಜು ಪ್ರಕ್ರಿಯೆ ಡಿಸೆಂಬರ್ 18ರಂದು ಜೈಪುರದಲ್ಲಿ ಜರುಗಲಿದೆ.
ಹರಾಜು ಪ್ರಕ್ರಿಯೆ ಸಂಜೆ 3 ಗಂಟೆಯಿಂದ ರಾತ್ರಿ 9.30ರವರೆಗೆ ಜರುಗಲಿದೆ. ಈ ವರ್ಷ ಕೇವಲ ಒಂದೇ ದಿನ ಹರಾಜು ಪ್ರಕ್ರಿಯೆ ನಡೆಯುತ್ತಿರುವುದು ವಿಶೇಷ.
ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 70 ಆಟಗಾರರನ್ನು ಹರಾಜು ಹಾಕಲಾಗುತ್ತದೆ. ಇದರಲ್ಲಿ 50 ಭಾರತೀಯ ಆಟಗಾರರು ಮತ್ತು 20 ವಿದೇಶಿ ಆಟಗಾರರು. 8 ತಂಡಗಳು ಒಟ್ಟು ರೂ.145.25 ಕೋಟಿಯನ್ನು ಹರಾಜಿಗೆ ವ್ಯಯಿಸಲಿದೆ.
source: www.cricketcountry.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.