ನವದೆಹಲಿ: ದೀಪಾವಳಿ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳಿವೆ. ಬೆಳಕಿನ ಹಬ್ಬವನ್ನು ಸ್ವಾಗತಿಸಲು ಜನರು ಕಾತುರರಾಗಿದ್ದಾರೆ. ಟ್ವಿಟರ್ ಇಂಡಿಯಾ ದೀಪಾವಳಿಗೆ ನೂತನ ಇಮೋಜಿಯನ್ನು ಆಯ್ಕೆ ಮಾಡುವಂತೆ ಬಳಕೆದಾರರಲ್ಲಿ ಕೋರಿದೆ.
3 ಇಮೋಜಿಗಳನ್ನು ಹೊಂದಿರುವ 21 ಸೆಕೆಂಡುಗಳ ವೀಡಿಯೋವನ್ನು ಟ್ವಿಟರ್ ಹಂಚಿಕೊಂಡಿದ್ದು, ಮುಂದಿನ 24 ಗಂಟೆಯೊಳಗೆ ಈ ಮೂರರ ಪೈಕಿ ಒಂದು ಇಮೋಜಿಯನ್ನು ಈ ವರ್ಷದ ದೀಪಾವಳಿಗಾಗಿ ಆಯ್ಕೆ ಮಾಡುವಂತೆ ಕೋರಿದೆ.
ನವೆಂಬರ್ 2ರಂದು ಅತ್ಯಧಿಕ ವೋಟಿಂಗ್ ಪಡೆದ ಇಮೋಜಿಯನ್ನು ಘೋಷಣೆ ಮಾಡಲಾಗುತ್ತದೆ. ಅದನ್ನೇ ದೀಪಾವಳಿಗೆ ಬಳಸಿಕೊಳ್ಳಲಾಗುತ್ತದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.