ಆಗ್ರಾ: ಭಾರತೀಯ ವಾಯುಸೇನೆಯ ‘ಆಕಾಶ ಗಂಗಾ’ ಸ್ಕೈಡೈವಿಂಗ್ ತಂಡ, ಭೂಮಿಯಿಂದ 10 ಸಾವಿರ ಅಡಿ ಎತ್ತರದಲ್ಲಿ ಭಾರತದ ಧ್ವಜದೊಂದಿಗೆ ಅತ್ಯಂತ ಕ್ಲಿಷ್ಟಕರವಾದ ವಜ್ರಾಕಾರದ ಮೇಲಾವರಣ ರಚನೆಯನ್ನು ಮಾಡುವ ಮೂಲಕ ಹೊಸ ಯಶಸ್ಸನ್ನು ದಾಖಲಿಸಿದೆ.
ಆಗ್ರಾದ ಮಲ್ಪುರ ಡ್ರಾಪ್ ಝೋನ್ನಲ್ಲಿ 10,000 ಅಡಿ ಎತ್ತರದಲ್ಲಿ ‘ಆಕಾಶ ಗಂಗಾ’ ತಂಡ, ಭಾರತ ಧ್ವಜದಲ್ಲಿ ಮೇಲಾವರಣ ರಚನೆ ಮಾಡುವ ಸಾಹಸವನ್ನು ಯಶಸ್ವಿಯಾಗಿ ನಿರ್ವಹಿಸಿದೆ.
‘ಆಕಾಶ ಗಂಗಾ’ದ 14 ಸದಸ್ಯರನ್ನೊಳಗೊಂಡ ಸ್ಕೈಡೈವಿಂಗ್ ತಂಡ, ಈಗಾಗಲೇ ಹಲವಾರು ಸ್ಕೈಡೈವಿಂಗ್ ಮಾದರಿಗಳಲ್ಲಿ ದಾಖಲೆಗಳನ್ನು ನಿರ್ಮಾಣ ಮಾಡಿದೆ. ಜಾಗತಿಕ ಕಾರ್ಯಕ್ರಮದಲ್ಲೂ ಭಾಗವಹಿಸಿದೆ.
#EaglesQuest: IAF Skydive team #Akashganga added a new feather to the cap by making Canopy Relative Work (CRW) Diamond formation with the Indian flag. The challenging jump was undertaken from 10,000 ft above ground at Malpura Drop Zone, Agra on 30 Aug 18.https://t.co/Z1R9nkjmqI pic.twitter.com/SdoMhNvq59
— Indian Air Force (@IAF_MCC) November 1, 2018
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.