ನವದೆಹಲಿ: ವೈಷ್ಣೋದೇವಿ ದೇಗುಲಕ್ಕೆ ಪರ್ಯಾಯ ಮಾರ್ಗವನ್ನು ಕಲ್ಪಿಸಿಕೊಡುವ ತರಕೋಟ್ ಮಾರ್ಗ್ನ್ನು ಮೇ.19ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಜಮ್ಮು ಕಾಶ್ಮೀರದ ರೀಸಿ ಜಿಲ್ಲೆಯಲ್ಲಿನ ವ್ಯಷ್ಣೊದೇವಿ ದೇಗುಲಕ್ಕೆ 7 ಮೀಟರ್ಗಳ ಪರ್ಯಾಯ ಟ್ರ್ಯಾಕ್ನ್ನು ತರಕೋಟ್ ಮಾರ್ಗ್ ಒದಗಿಸುತ್ತದೆ. ಅತ್ಯಂತ ಸ್ವಚ್ಛ ಮತ್ತು ಸುಂದರ ಮಾರ್ಗ ಇದಾಗಿದ್ದು, ಎರಡು ಭೋಜನಾಲಯ, 4 ವ್ಯೂವ್ಪಾಯಿಂಟ್, 7 ಶೌಚಾಲಯಗಳನ್ನು ಹೊಂದಿದೆ.
ವಿಕಲಚೇತನ ಮತ್ತು ಹಿರಿಯನಾಗರಿಕರ ಆರಾಮದಾಯಕ ಪ್ರಯಾಣಕ್ಕೂ ಈ ರೂಟ್ನಲ್ಲಿ ಸೌಲಭ್ಯಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.