ನೈನಿತಾಲ್: ಉತ್ತರಾಖಂಡದ ಪ್ರಸಿದ್ಧ ಯಾತ್ರಾಸ್ಥಳ ಕೇದಾರನಾಥ ದೇಗುಲದಲ್ಲಿ ಲೇಸರ್ ಶೋವನ್ನು ಅಳವಡಿಸಲಾಗಿದ್ದು, ಶಿವನ ವಿವಿಧ ಅವತಾರಗಳು ಈ ಲೇಸರ್ ಬೆಳಕಿನಲ್ಲಿ ಮೂಡಿಬರುತ್ತಿವೆ.
ಹಿಮಾಲಯಕ್ಕೆ ವಿಮುಖವಾಗಿ ಅಳವಡಿಸಲಾದ ಲೇಸರ್ ಶೋ, ಶಿವನ ಅತೀದೊಡ್ಡ ಚಿತ್ರವನ್ನು ಮೂಡಿಸುತ್ತದೆ. ಅಲ್ಲದೇ ಹಲವಾರು ಅವತಾರಗಳು ಕೂಡ ಮೂಡಿ ಬರುತ್ತದೆ.
ಭಾನುವಾರ ದೇಗುಲದ ಬಾಗಿಲನ್ನು ಭಕ್ತಾದಿಗಳಿಗಾಗಿ ತೆರೆಯಲಾಗಿದೆ. ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ಯಾತ್ರಿಕರಿಗೆ ಸ್ವಾಗತ ಕೋರಿದ್ದಾರೆ. ಭಕ್ತರಿಗಾಗಿ ನೀರು, ಔಷಧಿ, ಸುರಕ್ಷತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.