ನವದೆಹಲಿ: ಬೌದ್ಧ ಧರ್ಮ ಮತ್ತು ರಾಮಾಯಣ ಭಾರತವನ್ನು ಇತರ ಅಸಿಯಾನ್ ರಾಷ್ಟ್ರಗಳೊಂದಿಗೆ ಬೆಸೆಯುತ್ತದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಏಷ್ಯನ್-ಇಂಡಿಯಾ ಯೂತ್ ಅವಾರ್ಡ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬುದ್ಧಿಸಂ ಮತ್ತು ರಾಮಾಯಣ ಭಾರತವನ್ನು ಇತರ ಏಷ್ಯಾ ರಾಷ್ಟ್ರಗಳೊಂದಿಗೆ ಬೆಸೆಯುತ್ತದೆ. ಅಸಿಯಾನ್ ಸಮಿತ್ಗೆ ಈ ವಿಷಯವನ್ನು ನಾವು ತಲೆಯಲ್ಲಿಟ್ಟುಕೊಂಡಿದ್ದೇವೆ ಎಂದಿದ್ದಾರೆ.
ಅಸಿಯಾನ್ ಮತ್ತು ಭಾರತದ ನಡುವೆ ಇರುವ ಸಾಂಸ್ಕೃತಿಕ ಬೆಸುಗೆ ಶತಮಾನ ಹಳೆಯದ್ದು, ಉಭಯ ಪ್ರದೇಶಗಳ ಯುವಕರ ನಡುವೆ ಬಾಂಧವ್ಯ ಬೆಸುಗೆಯ ಕಾರ್ಯವಾಗಬೇಕಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.