ನವದೆಹಲಿ: ಡಿಸೆಂಬರ್ 1ರಿಂದ ಮೊಬೈಲ್ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗೆ OTP (ಒನ್ ಟೈಮ್ ಪಾಸ್ವರ್ಡ್) ಮೂಲಕ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬಹುದಾಗಿದೆ.
ಇದುವರೆಗೆ ಟೆಲಿಕಾಂ ಆಪರೇಟರ್ಗಳ ಔಟ್ಲೆಟ್ಗಳಿಗೆ ಹೋಗಿಯೇ ಆಧಾರ್-ಮೊಬೈಲ್ ಸಂಖ್ಯೆಯ ಜೋಡಣೆ ಮಾಡಬೇಕಿತ್ತು. ಆದರೆ ಇನ್ನು ಮುಂದೆ ಗ್ರಾಹಕರು ಮನೆಯಲ್ಲಿಯೇ ಲಿಂಕ್ ಪ್ರಕ್ರಿಯೆ ನಡೆಸಬಹುದು.
OTP ವಿಧದಲ್ಲಿ ಈ ಎರಡು ಸಂಖ್ಯೆಗಳ ಜೋಡಣೆಗೆ ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರ ಅನುಮೋದನೆ ನೀಡಿದ್ದು, ಡಿಸೆಂಬರ್ 1ರಿಂದಲೇ ಇದು ಜಾರಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.