ಮಂಗಳೂರು : ಫೆ.28 ರಂದು ಮಂಗಳೂರಿನ ಪಿಲಿಕುಳದಲ್ಲಿ ಪಿಲಿಕುಳ ಸಂಭ್ರಮ 2016 ಎಂಬ ವಿಜ್ಞಾನ, ಸಂಸ್ಕೃತಿ ಮತ್ತು ಕ್ರೀಡಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಿಲಿಕುಳ ಮೃಗಾಲಯದ ನಿರ್ದೇಶಕರಾದ ಕೆ. ವಿ. ರಾವ್ ಅವರು ತಿಳಿಸಿದ್ದಾರೆ.
ಪ್ರತಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರೀಯ ವಿಜ್ಞಾನ ದಿನಾಚರಣೆ-೨೦೧೬ರನ್ನು ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ‘ಮೇಕ್ ಇನ್ ಇಂಡಿಯಾ : ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಲಿತ ಸಂಶೋಧನೆಗಳು’ ಎಂಬ ಥೀಮ್ನಲ್ಲಿಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪಿಕ್ ಆಂಡ್ ಸ್ಪೀಕ್ ಮತ್ತು ಚಿತ್ರಕಲೆ ಕಾರ್ಯಕ್ರಮಗಳನ್ನು ಏರ್ಪಡಿಲಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯಮ ಶೈಕ್ಷಣಿಕ ಮತ್ತು ಸಂಶೋಧನೆಗಳು ಎಂಬ ಸಂಶೋಧನೆಗಳು ಥೀಮ್ ನಡಿಯಲ್ಲಿ ಚರ್ಚೆ ಮತ್ತು ವೈಜ್ಞಾನಿಕ ಪ್ರದರ್ಶನ ನಡೆಯಲಿದೆ.
‘ಸುಗ್ಗಿ ಹುಗ್ಗಿ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಿದೆ. ಇದಕ್ಕೆ ಯಾವುದೇ ಪ್ರವೇಶ ಶುಲ್ಕ ಇಲ್ಲ.
ಮಹಿಳೆಯರಿಗೆ ಮತ್ತು ಪುರುಷರಿಗೆ ವಾಲಿಬಾಲ್ ಪಂದ್ಯಾಟವನ್ನು ಕೈಗೊಂಡಿದ್ದು ನಿಯಮಗಳು ಇಂತಿದೆ.
ತಂಡದ ಎಲ್ಲಾ ಆಟಗಾರರು ಸಮವಸ್ತ್ರದಲ್ಲಿ ಹೊಂದಿರ ಬೇಕು.
ಎಲ್ಲಾ ತಂಡಗಳು ಬೆಳಗಿನ ೮ರೊಳಗೆ ಉಪಸ್ಥಿತರಿರಬೇಕು.
ಫಿಕ್ಸರ್ಗಳನ್ನು ಅಂದೇ ತೆಗೆಯಲಾಗುವುದು.
ತಡವಾಗಿ ಆಮಿಸದವರಿಗೆ ಆಡಲು ಅವಕಾಶ ನೀಡಲಾಗುದಿಲ್ಲ
ತೀರ್ಪುಗಾರರ ನಿರ್ಧಾರವೇ ಅಂತಿಮ.
ಭೋಜನ / ತಿಂಡಿಗಳನ್ನು ಆಟಗಾರರಿಗೆ ಒದಗಿಸಲಾಗುವುದು.
Cash Prize and Permanent Trophy or Men
-
I – Rs. 7000.00
-
II – Rs. 6000.00
-
III – Rs. 5000.00
-
IV – Rs. 4000.00
Cash Prize and Permanent Trophy For women
-
I – Rs. 6000.00
-
II – Rs. 5000.00
-
III – Rs. 4000.00
-
IV – Rs. 3000.00
Individual Prizes for Men and Women with Mementos
-
Best Attacker – Rs 1000.00
-
Best All Rounder – Rs 1000.00
-
Best setter – Rs 1000.00
-
Best Libcro – Rs 1000.00
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.