ನವದೆಹಲಿ: ಈ ಹಣಕಾಸು ವರ್ಷದ ಏಪ್ರಿಲ್ನಿಂದ ಅಕ್ಟೋಬರ್ ನಡುವೆ ಭಾರತದ ಫಾರ್ಮ್ ಟ್ರ್ಯಾಕ್ಟರ್ಗಳ ರಫ್ತು 2.75 ಪಟ್ಟು ಹೆಚ್ಚಾಗಿದೆ.
2013 ರ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್ ನಿಂದ ಅಕ್ಟೋಬರ್ ನಡುವೆ ಭಾರತದಿಂದ ಫಾರ್ಮ್ ಟ್ರ್ಯಾಕ್ಟರ್ಗಳ ರಫ್ತು 2.75 ಪಟ್ಟು ಹೆಚ್ಚಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಏಪ್ರಿಲ್-ಅಕ್ಟೋಬರ್ 2013-14 ರಲ್ಲಿ, ಭಾರತದಿಂದ ಫಾರ್ಮ್ ಟ್ರ್ಯಾಕ್ಟರ್ಗಳ ರಫ್ತು 2,760 ಕೋಟಿ ರೂಪಾಯಿಗಳಷ್ಟಿತ್ತು, ಇದು ಏಪ್ರಿಲ್-ಅಕ್ಟೋಬರ್ 2022-23 ರಲ್ಲಿ 7,613 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಟ್ವೀಟ್ನಲ್ಲಿ ಮಾಹಿತಿ ನೀಡಿದ್ದು, ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯೊಂದಿಗೆ ಭಾರತೀಯ ಟ್ರಾಕ್ಟರ್ ರಫ್ತು ಸ್ಥಿರವಾಗಿ ಏರುತ್ತಿದೆ ಎಂದಿದ್ದಾರೆ.
Helping Farmers Worldwide!
Exports of farm tractors from India increased 2.75 times between April & October 2022, as compared to the same period in 2013. #MakeInIndia pic.twitter.com/JUG6FMVwfG
— Piyush Goyal (@PiyushGoyal) December 27, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.