ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ದೇಶದಲ್ಲಿನ 21 ವಿಶ್ವವಿದ್ಯಾಲಯಗಳನ್ನು ನಕಲಿ ಎಂದು ಘೋಷಿಸಿದೆ.
ದೇಶಾದ್ಯಂತ 21 ಸಂಸ್ಥೆಗಳು ಸ್ವಯಂ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಯೋಗದಿಂದ ಮಾನ್ಯತೆ ಪಡೆದಿಲ್ಲ ಎಂದು ಯುಜಿಸಿ ಪತ್ರದಲ್ಲಿ ತಿಳಿಸಿದೆ. ಈ ಸಂಸ್ಥೆಗಳು ಪದವಿ ನೀಡಲು ಅಧಿಕಾರ ಹೊಂದಿಲ್ಲ, ಹೀಗಾಗಿ ಅಲ್ಲಿ ವಿದ್ಯಾಭ್ಯಾಸ ಮಾಡಬಾರದಾಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದೆ.
ಇಂತಹ ಅತಿ ಹೆಚ್ಚು ಎಂಟು ನಕಲಿ ವಿಶ್ವವಿದ್ಯಾಲಯಗಳು ದೆಹಲಿಯಲ್ಲಿ ಮತ್ತು ಮೂರು ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಯುಜಿಸಿ ಹೇಳಿದೆ.
ಉಳಿದ ಹತ್ತು ನಕಲಿ ವಿಶ್ವವಿದ್ಯಾಲಯಗಳು ಕರ್ನಾಟಕ, ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ, ಒಡಿಶಾ, ಪುದುಚೇರಿ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಸೇರಿವೆ ಎಂದು ಅದು ಹೇಳಿದೆ.
21 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಇಲ್ಲಿದೆ:
1. All India Institute of Public and Physical Health Sciences
2. Commercial University Ltd. Daryaganj
3. United Nations University
4. Vocational University
5. ADR-Centric Juridical University
6. Indian Institution of Science and Engineering
7. Viswakarma Open University for Self-Employment
8. Adhyatmik Vishwavidyalaya (Spiritual University).
Uttar Pradesh
9. Gandhi Hindi Vidyapith
10. National University of Electro Complex Homeopathy
11. Netaji Subhash Chandra Bose Univirsity (open university)
12. Bhartiya Shiksha Parishad.
West Bengal
13. Indian Institute of Alternative Medicine
14. Institute of Alternative Medicine and Research
Odisha
15. Nababharat Shiksha Parishad
16. North Orissa University of Agriculture and Technology
Karnataka
17. Badaganvi Sarkar World Open University Education Society
Maharashtra
18. Raja Arabic University, Nagpur
Andhra Pradesh
19. Christ New Testament Deemed University
Kerala
20. St. John’s University, Kishanattam
Puducherrv
21. Sree Bodhi Academy of Higher Education
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.