ನವದೆಹಲಿ: ಭಾರತದ ವತಿಯಿಂದ ಮಾರಿಷಸ್ ಗೆ ಡಾರ್ನಿಯರ್ ವಿಮಾನವನ್ನು ಹಸ್ತಾಂತರಿಸಲಾಗಿದೆ. ವಿಷನ್ ಸಾಗರ್ನ ಭಾಗವಾಗಿ ಭಾರತವು ವಿಮಾನವನ್ನು ಆ ದೇಶಕ್ಕೆ ಲೀಸ್ಗೆ ನೀಡಿದೆ ಎಂದು ಮಾರಿಷಸ್ ನಲ್ಲಿರುವ ಭಾರತೀಯ ಹೈ ಕಮಿಷನ್ ಸೋಮವಾರ ಹೇಳಿದೆ.
ಈ ಒಪ್ಪಂದವು ಭಾರತೀಯ ನೌಕಾಪಡೆಯ ಭದ್ರತೆ ಮತ್ತು ಈ ಪ್ರದೇಶದ ಎಲ್ಲರಿಗಾಗಿನ ಬೆಳವಣಿಗೆ (SAGAR) ಕಾರ್ಯಕ್ರಮದ ಭಾಗವಾಗಿದ್ದು, ಹಿಂದೂ ಮಹಾಸಾಗರ ಪ್ರದೇಶದ ವರ್ಧಿತ ಕಡಲ ಭದ್ರತೆಗಾಗಿ ಘೋಷಿಸಲಾಗಿದೆ.
ದ್ವೀಪ ರಾಷ್ಟ್ರದ ಭದ್ರತೆಗೆ ನೆರವಾಗಲು ಭಾರತವು ಸೋಮವಾರ ಮಾರಿಷಸ್ಗೆ ಡಾರ್ನಿಯರ್ ವಿಮಾನವನ್ನು ಹಸ್ತಾಂತರಿಸಿದೆ ಎಂದು ಭಾರತೀಯ ಹೈ ಕಮಿಷನ್ ಸೋಮವಾರ ಹೇಳಿದೆ.
ಒಪ್ಪಂದವು ಭಾರತ ಮತ್ತು ಮಾರಿಷಸ್ ನಡುವೆ 47 ವರ್ಷಗಳ ಕಡಲ ಸಹಕಾರವನ್ನು ಗುರುತಿಸಿದೆ ಎಂದು ಹೈಕಮಿಷನ್ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.