ನವದೆಹಲಿ: ಹಿಂದೂ-ಮುಸ್ಲಿಂ ಏಕತೆಯ ಹೆಸರಲ್ಲಿ ಖ್ಯಾತ ಜ್ಯುವೆಲ್ಲರಿ ಬ್ರ್ಯಾಂಡ್ ತನಿಷ್ಕ್ ಹೊರ ತಂದ ಜಾಹೀರಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜಾಹೀರಾತನ್ನು ಹಿಂಪಡೆಯಲಾಗಿದೆ.
ತಮ್ಮ ಹಿಂದೂ ಸೊಸೆಗೆ ಮುಸ್ಲಿಂ ಕುಟುಂಬ ಸೀಮಂತ ಕಾರ್ಯಕ್ರಮ ನೆರವೇರಿಸುವ ಸಾರವನ್ನು ಈ ಜಾಹೀರಾತು ಹೊಂದಿದೆ. ಇದು ಹಿಂದೂಗಳ ಭಾವನೆಯನ್ನು ಕೆರಳಿಸಿದೆ. ಯಾಕೆ ಪ್ರತಿ ಬಾರಿ ಏಕತೆಯ ಹೆಸರಿನಲ್ಲಿ ಹಿಂದೂ ವಧುವನ್ನು ಮುಸ್ಲಿಂ ವರನೊಂದಿಗೆ ತೋರಿಸಲಾಗುತ್ತದೆ, ಯಾಕೆ ಮುಸ್ಲಿಂ ವಧು ಹಿಂದೂ ವರನೊಂದಿಗೆ ಇರುವುದನ್ನು ತೋರಿಸಲಾಗುವುದಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ತನಿಷ್ಕ್ ಧೋರಣೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ #ಬಾಯ್ಕಾಟ್ ತನಿಷ್ಕ್ ಟ್ರೆಂಡ್ ಮಾಡಲಾಗಿದೆ. ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಜಾಹೀರಾತನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ.
Why in all the so called “United” videos, only the man happens to be Muslim? I’ve never seen the bride as Muslim and the Hindu groom!#BoycottTanishq pic.twitter.com/3pu823DIl0
— प्रज्ञा वैद्य (Pragya Vaidya) (@pragyavaidya03) October 13, 2020
Why are you showing a Hindu “daughter in law” to a muslim family and glorifying it?
Why dont you show a Muslim daughter in law in your ads with a Hindu family?
Look like you are promoting #LoveJihad & favouring a particular Faith only…#BoycottTanishq
— khemchand sharma #IStandWithFarmersBill (@SharmaKhemchand) October 12, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.