ಬೆಂಗಳೂರು : ದಿಶಾ ಭಾರತ್ ಸಂಸ್ಥೆಯು ಕಾಲೇಜು ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಪೋಷಿಸಿ ಬೆಳೆಸುವ ಕಾರ್ಯದಲ್ಲಿ ಕಳೆದ 15 ವರ್ಷಗಳಿಂದ ತೊಡಗಿಸಿಕೊಂಡಿದ್ದು ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ವಿಶಿಷ್ಟವಾಗಿ ಗುರುತಿಸಲ್ಪಟ್ಟಿದೆ.
ಇದೀಗ ದಿಶಾ ಭಾರತ್ ಸಂಸ್ಥೆಯು ದೇಶದ 74 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್ 1 ರಿಂದ 15 ವರೆಗೆ 15 ದಿನಗಳ ರಾಜ್ಯಮಟ್ಟದ ನಮ್ಮ ಭಾರತ (My Bharat) ಎಂಬ ಆನ್ಲೈನ್ ಯುವ ಅಭಿಯಾನವನ್ನು ಅಯೋಜಿಸಿದೆ.
ಪ್ರತಿನಿತ್ಯ ಬೆಳಗ್ಗೆ 11 ರಿಂದ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕಥಾಮಾಲಿಕೆ, ರಾಷ್ಟ್ರೀಯ ವಿಚಾರಗಳ ಕುರಿತು ಭಾಷಣ, ದೇಶಭಕ್ತಿಗೀತೆಗಳ ಗಾಯನ, ಸಾಮಾಜಿಕ ವಿಷಯಗಳ ಕುರಿತು ಏಕಪಾತ್ರಾಭಿನಯ, ರಾಷ್ಟ್ರಭಾವ ಜಾಗರಣದ ನೃತ್ಯಗಳು ಸೇರಿದಂತೆ ವಿವಿಧ ಚಟುವಟಿಕೆಗಳು ಮೂಡಿಬರಲಿವೆ.
ಪ್ರತಿನಿತ್ಯ ಸಂಜೆ 6 ಕ್ಕೆಉಪನ್ಯಾಸ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ವಿಷಯ ತಜ್ಞರಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯೋತ್ತರ ಭಾರತ, ಭವಿಷ್ಯದ ಭಾರತ, ಇತ್ಯಾದಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳು ಪ್ರಸಾರಗೊಳ್ಳಲಿವೆ. ಈ ಎಲ್ಲಾ ಕಾರ್ಯಕ್ರಮಗಳು ಆನ್ಲೈನ್ ಮೂಲಕ ನಡೆಯಲಿದ್ದು ದಿಶಾ ಭಾರತ್ ಫೇಸ್ಬುಕ್ ಪೇಜ್ www.facebook.com/DishaBharat ಮೂಲಕ ನೇರ ಪ್ರಸಾರವಾಗಲಿದೆ.
ಈ ಯುವ ಅಭಿಯಾನಕ್ಕೆಕೇಂದ್ರ ಸಚಿವೆಯರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಮುಖ್ಯಮಂತ್ರಿ ಬಿ ಎಸ್ಯಡಿಯೂರಪ್ಪ, ಯುವಸಂಸದ ತೇಜಸ್ವಿ ಸೂರ್ಯ, ಅನೇಕ ಶಿಕ್ಷಣ ತಜ್ಞರು, ಉಪಕುಲಪತಿಗಳು, ಪ್ರಾಧ್ಯಾಪಕರು ಶುಭಹಾರೈಸಿದ್ದಾರೆ.
ಕಾರ್ಯಕ್ರಮದ ವಿವರಗಳು ಇಂತಿವೆ –
1 | August 01, 2020 at 6.00PM
Topic: 1857: First War of Indian Independence ೧೮೫೭: ಭಾರತದಪ್ರಥಮಸ್ವಾತಂತ್ರ್ಯಸಂಗ್ರಾಮ Speaker: Sri ChakravartiSulibele, Orator, Author, Mentor, Yuva Brigade |
2 | August 02, 2020 at 6.00PM
Topic: Role of Revolutionaries in Freedom Movement, ಸ್ವಾತಂತ್ರ್ಯಸಂಗ್ರಾಮದಲ್ಲಿಕ್ರಾಂತಿಕಾರಿಗಳಪಾತ್ರ Speaker: Sri AdarshGokhale, Orator, Lecturer |
3 | August 03, 2020 at 6.00PM
Topic: Veer Savarkar: Life and Legacy of a great Revolutionary Speaker: DrVikramSampath, Author, Historian |
4 | August 04, 2020 at 6.00PM
Topic: Social Agitations during Freedom Movement Speaker: Sri RajatSethi, Author, Advisor to Chief Minister of Manipur |
5 | August 05, 2020 at 6.00PM
Topic: Rise of Nationalism during Freedom Movement ಸ್ವಾತಂತ್ರ್ಯಸಂಗ್ರಾಮಮತ್ತುರಾಷ್ಟ್ರಭಾವಜಾಗರಣ Speaker: Sri V Nagaraj, Trustee, DISHA BHARAT |
6 | August 06, 2020 at 6.00PM
Topic: Social Reforms and the Indian Movement of Independence ಸ್ವಾತಂತ್ರ್ಯಹೋರಾಟದಸಂದರ್ಭದಲ್ಲಿ ನಡೆದ ಸಾಮಾಜಿಕಸುಧಾರಣೆಗಳು Speaker: Dr M Jayaprakash, Assistant Director, Dept of Animal Husbandry and Veterinary Sciences, Govt of Karnataka |
7 | August 07, 2020 at 6.00PM
Topic: Women Participation in Freedom Movement ಸ್ವಾತಂತ್ರ್ಯಹೋರಾಟದಲ್ಲಿಮಹಿಳಾಭೂಮಿಕೆ Speaker: Dr VB Arathi, Director, Vibhu Academy, Bengaluru |
8 | August 08, 2020 at 6.00PM
Topic: Tragic Story of Partition – 1947 Speaker: Sri Ram Madhav, Thinker and Author, New Delhi |
9 | August 09, 2020 at 6.00PM
Topic: Independent India: Democratic – Sovereign and Republic Speaker: Sri SanjeevSanyal, Principal Economic Advisor, Govt of India |
10 | August 10, 2020 at 6.00PM
Topic: Educational Reforms in Post-Independent India Speaker: DrAnandRanganathan, Professor, JNU, New Delhi |
11 | August 11, 2020 at 6.00PM
Topic: IDEA OF BHARAT: Resurgent India: Journey since 1947 to 2020 Speaker: Sri J Nandakumar, National Coordinator, PrajnaPravah |
12 | August 12, 2020 at 6.00PM
Topic: India: Today and Tomorrow Speaker: SmtNirmalaSitharaman, Finance Minister of India |
13 | August 13, 2020 at 6.00PM
Topic: Global Scenario: India and the World Speaker: Sri Ravi Kumar Iyer, Member, All India SamparkVibhag Team, RSS |
14 | August 14, 2020 at 6.00PM
Topic: New India : Marching towards ‘Vishwaguru’ Speaker: SmtSmritiIrani, Union Minister, Govt of India |
15 | August 15, 2020 at 6.00PMTopic: My Bharat : Special Lecture on 74th Independence Day
Speaker: Sri Tejasvi Surya, Member of Parliament, Bengaluru South |
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.