ನವದೆಹಲಿ: ಭಾರತ-ನೇಪಾಳ ಕ್ರ್ರಾಸ್ ಬಾರ್ಡರ್ ರೈಲ್ ಲಿಂಕ್ಗಳನ್ನು ಅಭಿವೃದ್ಧಿಪಡಿಸಲು ಸಹಕರಿಸುತ್ತಿರುವ ಭಾರತದ ಕಾರ್ಯವನ್ನು ನೇಪಾಳ ಶ್ಲಾಘಿಸಿದೆ.
ಜನರಿಂದ ಜನರ ಸಂಪರ್ಕವನ್ನು ಉತ್ತೇಜಿಸುವ ಮೂಲಕ ಸಂಪರ್ಕವನ್ನು ವಿಸ್ತರಣೆಗೊಳಿಸುವ ನಿಟ್ಟಿನಲ್ಲಿ ರೈಲ್ವೇ ಲಿಂಕ್ನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಯನಗರದಿಂದ ಕನಕಪುರ-ಕುರ್ತ ಮತ್ತು ಜೋಗ್ಬಾನಿಯಿಂದ ಬಿರತ್ನಗರ್ ಕಸ್ಟಮ್ಸ್ ಯಾರ್ಡ್ ರೈಲ್ವೇ ಲೈನ್ಸ್ನ್ನು ಭಾರತ-ನೇಪಾಳ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದೆ.
ಈ ವರ್ಷದ ಅಕ್ಟೋಬರ್ನೊಳಗೆ ಯೋಜನೆಯ ಕಾಮಗಾರಿಗಳು ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.