ನವದೆಹಲಿ: ದೆಹಲಿ ಮೆಟ್ರೋದಲ್ಲಿನ ಕಣ್ಗಾವಲು ಮತ್ತು ವಿಐಪಿ ಭದ್ರತೆಗಾಗಿ ಸುಮಾರು 6,600 ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ಸರ್ಕಾರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)ಗೆ ಒದಗಿಸಿದೆ.
ಗೃಹಸಚಿವಾಲಯವು ಮೂರನೇ ಹಂತದ ದೆಹಲಿ ಮೆಟ್ರೋ ವಿಸ್ತರಣೆಯನ್ನು ಕಾಯುವುದಕ್ಕಾಗಿ 5,140 ಸಿಬ್ಬಂದಿಗಳನ್ನು ಒದಗಿಸಿದೆ, ವಿಐಪಿ ಭದ್ರತೆಗಾಗಿ 1,540 ಸಿಬ್ಬಂದಿಗಳನ್ನು ಒದಗಿಸಿದೆ.
ಮೆಟ್ರೋ ಮತ್ತು ವಿಐಪಿಗಳಿಗೆ ಪೂರ್ಣ ಪ್ರಮಾಣದ ಭದ್ರತೆಯನ್ನು ಒದಗಿಸುವುದು ಪ್ಯಾರಮಿಲಿಟರಿಗಳ ಆದ್ಯತೆಯಾಗಿದೆ ಎಂದಿರುವ ಸಿಐಎಸ್ಎಫ್ ಮುಖ್ಯಸ್ಥ ರಾಜೇಶ್ ರಂಜನ್, ಸರ್ಕಾರ 6,600 ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ಪೂರೈಸಿದೆ ಎಂಬುದನ್ನು ಖಚಿತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.