News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೆಕ್ಕೆಜೋಳ ಬೆಳೆಗಾರರಿಗೂ ಸರ್ಕಾರದ ವತಿಯಿಂದ ತಲಾ 5000 ರೂ. ಪರಿಹಾರ

ಬೆಂಗಳೂರು: ಕೊರೋನಾ ಸಂಕಷ್ಟದಿಂದ ಬಳಲುತ್ತಿರುವ ಕೃಷಿ ವಲಯಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಘೋಷಿಸಿರುವ ಎರಡು ಪ್ಯಾಕೇಜ್ ನಲ್ಲಿಯೂ ಮನ್ನಣೆ ನೀಡಿದ್ದಾರೆ. ಇದೀಗ ಮೆಕ್ಕೆಜೋಳ ಬೆಳೆಗಾರರನ್ನು ಗಮನದಲ್ಲಿಟ್ಟುಕೊಂಡು ಸಿಎಂ ಮೂರನೇ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದರಲ್ಲಿ ಮೆಕ್ಕೆಜೋಳ ಬೆಳೆಗಾರರಿಗೆ ತಲಾ...

Read More

ಮೋದಿ ಅವರ ಆತ್ಮ ನಿರ್ಭರ ಭಾರತ ಶ್ಲಾಘನೀಯ ಕ್ರಮ : ಯಡಿಯೂರಪ್ಪ

ಬೆಂಗಳೂರು: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಘೋಷಿಸಿದ ಆತ್ಮ ನಿರ್ಭರ ಭಾರತ, ಆರ್ಥಿಕ ಪುನಶ್ಚೇತನದ ಯೋಜನೆ ಮೋದಿ ಅವರ ಅಶಕ್ತರ ಮೇಲಿನ ಕಾಳಜಿ, ದೇಶದ ಎಲ್ಲಾ ವರ್ಗದ ಜನರ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿಯ ಸದಾಶಯವನ್ನು ಬಿಂಬಿಸುತ್ತದೆ ಎಂದು ಮುಖ್ಯಮಂತ್ರಿ...

Read More

ಕೊರೊನಾ ಸೋಂಕು ನಿವಾರಕ ರೋಬೋಟ್ ಮಂಗಳೂರಿನಲ್ಲಿ ಕಾರ್ಯಾರಂಭ

   ನವದೆಹಲಿ: ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ವನೋರಾ ರೋಬೋಟ್ ಎಂಬ ನವೀನ ಕೋವಿಡ್-19 ಸೋಂಕುನಿವಾರಕ ರೋಬೋಟ್ ಅನ್ನು ಉದ್ಘಾಟಿಸಲಾಯಿತು.ಈ ಕೊರೋನಾ ಸೋಂಕುನಿವಾರಕ ರೋಬೋಟ್ ವನೊರಾ ರೋಬೋಟ್ ಅನ್ನು ತೇಜಸ್ವಿನಿ ಆಸ್ಪತ್ರೆಯಲ್ಲಿ ತೇಜಸ್ವಿನಿ ಆಸ್ಪತ್ರೆಯ ಅಧ್ಯಕ್ಷರು ಮತ್ತು ನಿಟ್ಟೆ ವಿಶ್ವವಿದ್ಯಾಲಯದ ಪ್ರೊ-ಚಾನ್ಸೆಲರ್ ಡಾ.ಎಂ.ಶಾಂತಾರಾಮ್...

Read More

ಕೊರೋನಾ ಸಂಕಷ್ಟ : 2ನೇ ಹಂತದ ಪರಿಹಾರವಾಗಿ 162 ಕೋಟಿ ರೂ. ಘೋಷಿಸಿದ ಬಿಎಸ್‌ವೈ

ಬೆಂಗಳೂರು: ಕೊರೋನಾ ಸಂಕಷ್ಟದಿಂದ ಹಣ್ಣು, ತರಕಾರಿ ಬೆಳೆಗಾರರು ಹಾಗೂ ವಿದ್ಯುತ್‌ ಚಾಲಿತ ಮಗ್ಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜನರನ್ನು ಪಾರು ಮಾಡಲು ರಾಜ್ಯ ಸರ್ಕಾರ ಇದೀಗ 162 ಕೋಟಿ ರೂ. ಗಳನ್ನು ಒದಗಿಸುವ ಭರವಸೆ ನೀಡಿದೆ. ಕಳೆದ ವಾರವಷ್ಟೇ ಶ್ರಮಿಕ ವರ್ಗದ ಜನರನ್ನು...

Read More

ಭಾರತೀಯ ವಿಚಾರ ಮಂಚ್‌ ಇಂಜಿನೀಯರ್‌ಗಳಿಂದ ಕೋವಿಡ್ -19 ಸೋಂಕಿತರ ನೆರವಿಗೆ ರೋಬೊಟ್ ಅರ್ಪಣೆ

ಬೆಳಗಾವಿ : ಕೋವಿಡ್ – 19 ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಗೆ ನೆರವಾಗುವ ದೃಷ್ಟಿಯಿಂದ ತಯಾರಿಸಲಾದ ಸಿಸಿ ಕ್ಯಾಮಾರಾ ಮತ್ತು ಮೊಬೈಲ್ ಆಧಾರಿತ ರೋಬೊಟ್ ಅನ್ನು ಜಿಲ್ಲಾಡಳಿತಕ್ಕೆ ಮಂಗಳವಾರ ಕೇಂದ್ರ ಸಚಿವ ಸುರೇಶ್ ಅಂಗಡಿ ನೇತೃತ್ವದಲ್ಲಿ ರಾಷ್ಟ್ರೀಯ...

Read More

ಜುಲೈ 30, 31 ಕ್ಕೆ ಸಿಇಟಿ ಪರೀಕ್ಷೆ : ಅಶ್ವತ್ಥ ನಾರಾಯಣ್

ಬೆಂಗಳೂರು: ಈ ವರ್ಷದ ಸಿಇಟಿ ಪರೀಕ್ಷೆಗಳು ಮುಂದಿನ ಜುಲೈ ತಿಂಗಳ 30, 31 ರಂದು ನಡೆಯಲಿರುವುದಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಅವರು ತಿಳಿಸಿದ್ದಾರೆ. ಸಿಇಟಿ ಪರೀಕ್ಷೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾತನಾಡಿದ ಅವರು ಇದೇ ಮುಂದಿನ ಜುಲೈ ತಿಂಗಳಲ್ಲಿ ಪರೀಕ್ಷೆ...

Read More

ಮುಖ್ಯಮಂತ್ರಿಗಳ ‘ಕೋವಿಡ್ ಪರಿಹಾರ ನಿಧಿ’ಗೆ ಕೆಎಸ್ಆರ್‌ಟಿಸಿ ವತಿಯಿಂದ 9.85 ಕೋಟಿ ರೂ. ದೇಣಿಗೆ

ಬೆಂಗಳೂರು: ಕೊರೋನಾ ಸಂಕಷ್ಟದಿಂದ ರಾಜ್ಯವನ್ನು ಕಾಪಾಡಲು ಮುಖ್ಯಮಂತ್ರಿ ಪರಿಹಾರ ನಿಧಿಗೆ KSRTC ಯ ನಾಲ್ಕೂ ಘಟಕಗಳ ಅಧಿಕಾರಿಗಳು ಮತ್ತು ನೌಕರರ ಒಂದು ದಿನದ ಸಂಬಳವನ್ನು ನೀಡಿದ್ದಾರೆ. ಒಟ್ಟು 9.85 ಕೋಟಿ ರೂ. ಗಳನ್ನು ಕೋವಿಡ್ ಪರಿಹಾರ ನಿಧಿಗೆ ಚೆಕ್ ಮೂಲಕ ಮುಖ್ಯಮಂತ್ರಿ...

Read More

ಅರಬ್ ರಾಷ್ಟ್ರದ ಕನ್ನಡಿಗರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಿಎಸ್‌ವೈ

ಬೆಂಗಳೂರು: ಕೊರೋನಾವೈರಸ್ ಕಾರಣದಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ಜೊತೆಗೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು. ಯುಎಇ ಸೇರಿದಂತೆ ಇತರ ಅರಬ್ ರಾಷ್ಟ್ರಗಳ ಮೇಲೆಯೂ ಕೊರೋನಾ ತನ್ನ ಹಿಡಿತ...

Read More

ಮೋದಿ ಘೋಷಿಸಿದ ಆರ್ಥಿಕ ಪ್ಯಾಕೇಜ್­ನ್ನು ಸ್ವಾಗತಿಸಿದ ಮುಖ್ಯಮಂತ್ರಿ ಬಿಎಸ್‌ವೈ

ಬೆಂಗಳೂರು: ಕೋವಿಡ್-19 ನಿಂದಾಗಿ ದೇಶದ ಆರ್ಥಿಕ ಸ್ಥಿತಿ ಕಂಗೆಟ್ಟಿದೆ. ಇದನ್ನು ಮೇಲೆತ್ತುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್­ನ ಕ್ರಮವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸ್ವಾಗತಿಸಿದ್ದಾರೆ. ಈ...

Read More

36 ದಿನಗಳಲ್ಲಿ ಬೆಂಗಳೂರಿನ ಎನ್‌ಎಎಲ್‌ನಿಂದ BiPAP ನಾನ್ ಇನ್‌ವೇಸಿವ್ ವೆಂಟಿಲೇಟರ್ “ಸ್ವಾಸ್ಥ ವಾಯು” ಅಭಿವೃದ್ಧಿ

ಬೆಂಗಳೂರು: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ ಸಿಎಸ್ಐಆರ್‌ನ ಅಂಗ ಸಂಸ್ಥೆಯಾಗಿರುವ ಬೆಂಗಳೂರಿನ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಸಿಎಸ್ಐಆರ್-ಎನ್ಎಎಲ್) ವು ದಾಖಲೆಯ 36 ದಿನಗಳ ಅವಧಿಯಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ನಾನ್ ಇನ್‌ವೇಸಿವ್ BiPAP ವೆಂಟಿಲೇಟರ್ ಅನ್ನು ಅಭಿವೃದ್ಧಿಪಡಿಸಿದೆ....

Read More

Recent News

Back To Top