×
Home About Us Advertise With s Contact Us

ಬೈಂದೂರು : ಸಿಆರ್‌ಪಿ ಲೋಕಾಯುಕ್ತ ಬಲೆಗೆ

ಬೈಂದೂರು : ಬೈಂದೂರು ಸಮುಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ನಿತ್ಯಾನಂದ ಆಚಾರ್ಯ ಎಂಬುವವರು ಶಿಕ್ಷಣ ಹಕ್ಕು ಕಾಯಿದೆಯಡಿ ಸೀಟು ನೀಡಲು ಮಗುವಿನ ಮೂಲಪ್ರತಿಗೆ ಸಹಿ ಹಾಕಲು ಹತ್ತು ಸಾವಿರ ರೂ. ಬೇಡಿಕೆಯಿಟ್ಟಿದ್ದು, ಮಗುವಿನ ತಂದೆಯಿಂದ ಮಂಗಳವಾರ ಬೆಳಗ್ಗೆ ಖಂಬದಕೋಣೆ ಜಂಕ್ಷನ್...

Read More

ಪದವಿ ಪ್ರದಾನ ಸಮಾರಂಭ

ಮಂಗಳೂರು: ಇಲ್ಲಿನ ನೇತಾಜಿ ನರ್ಸಿಂಗ್ ಇನ್ಸ್ಟಿಟ್ಯೂಟ್ ಮತ್ತು ಪ್ರೇಮಕಾಂತಿ ಶೈಕ್ಷಣಿಕ ಕಾಲೇಜಿನ ’ಪದವಿ ಪ್ರದಾನ ಸಮಾರಂಭ’ವು ಡಾನ್ ಬಾಸ್ಕೋ ಹಾಲ್‌ನಲ್ಲಿ ಸೋಮವಾರ ನಡೆಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮಣಿಪಾಲ ವಿ.ವಿ.ಯ ಉಪಕುಲಪತಿ ಡಾ....

Read More

ಅಕ್ರಮ ಗೋ ಸಾಗಾಟದಾರರ ಬಂಧನ

ಬೈಂದೂರು : ಮಂಗಳವಾರ ಬೆಳಗಿನ ಜಾವ ಸುಮಾರು 5 ಗಂಟೆಯ ಹೊತ್ತಿನಲ್ಲಿ ಹೇರೂರು ಗ್ರಾಪಂ ಕಛೇರಿ ಬಳಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿ ಸಾಗಾಟ ಮಾಡುತ್ತಿರುವ ಎರಡು ಟಾಟಾ ಏಸ್ ವಾಹನವನ್ನು ಸ್ಥಳೀಯರ ಸಹಕಾರದಿಂದ ಬೈಂದೂರು ಪೋಲಿಸರು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗ...

Read More

ಪತ್ರಕರ್ತರು ಮನುಷ್ಯ ಪಂಥಿಯರಾಗಿರಬೇಕು

ಮಂಗಳೂರು: ಕಳೆದ 2014 ನೇ ಸಾಲಿನ ಪ.ಗೋ. (ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆಗಾಗಿ ) ಪ್ರಶಸ್ತಿಯನ್ನು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿಜಯಕರ್ನಾಟಕದ ಉಡುಪಿ ವರದಿಗಾರ ಬಾಲಕೃಷ್ಣ ಶಿಬಾರ್ಲ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ನೀಡಿ ಮಾತನಾಡಿದ ಕನ್ನಡದ...

Read More

ನಾಪತ್ತೆ

ಬಂಟ್ವಾಳ : ತಾಲೂಕು ಚೆನ್ನೈತ್ತೋಡಿ ಗ್ರಾಮದ ಮಾವಿನಕಟ್ಟೆ ನಿವಾಸಿ ದಿ.ಹರೀಶ್‌ಶೆಟ್ಟಿ ಅವರ ಪುತ್ರಿ ಕು|ಆಶ್ವೀಜಾ(21) ಎ.3ರಿಂದ ನಾಪತ್ತೆಯಾಗಿದ್ದಾರೆ. ಅಂದು ಬೆಳಗ್ಗೆ ಪೊಳಲಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಮನೆಗೆ ಹಿಂತಿರುಗಿ ಬಾರದೆ ನಾಪತ್ತೆಯಾಗಿರುವಳು. ಆಕೆಯ ಮೊಬಲ್ ಕೂಡ ಸ್ವಿಚ್ ಆಫ್...

Read More

ಆಹಾರ ಸುರಕ್ಷತೆ ಜಾಗೃತಿ ಮುಖ್ಯ ಡಾ. ಆನಂದ ಸಲ್ದಾನ

ಉಳ್ಳಾಲ : ದೈನಂದಿನ ಜೀವನದಲ್ಲಿ ಸೇವಿಸುವ ಆಹಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡುವ ಕಾರ್ಯ ಆಗಬೇಕಿದ್ದು, ವೈದ್ಯರು ಈ ನಿಟ್ಟಿನಲ್ಲಿ ಮಾಹಿತಿ ನೀಡುವ ಕಾರ್ಯವನ್ನು ಮಾಡಬೇಕು ಎಂದು ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ಅಭಿಪ್ರಾಯಪಟ್ಟರು.ಅವರು ವಿಶ್ವ ಆರೋಗ್ಯ...

Read More

’ಶಾಲೆಯ ಮಕ್ಕಳಿಗೆ ನಾಯಕತ್ವ’ ಕಾರ್ಯಾಗಾರ

ಮಂಗಳೂರು: ಭಾರತ ಸೇವಾ ದಳದ  ಮಂಗಳೂರು ತಾಲೂಕು ಘಟಕ ಮಂಗಳವಾರ ಶಕ್ತಿನಗರದ ನಲ್ಯಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನದ ’ಶಾಲೆಯ ಮಕ್ಕಳಿಗೆ ನಾಯಕತ್ವ’ ಕಾರ್ಯಾಗಾರ ಆಯೋಜಿಸಿತ್ತು. 28 ಸರ್ಕಾರಿ ಶಾಲೆಗಳ ಸುಮಾರು 100 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು. ಶಾಸಕ ಜೆ.ಆರ್.ಲೋಬೊ ತಮ್ಮ...

Read More

ಕಾಲೆಳೆಯುವ ಪ್ರವೃತ್ತಿಯ ವ್ಯಕ್ತಿಗಳ ಬಗ್ಗೆ ಎಚ್ಚರವಾಗಿರಿ

ಬೈಂದೂರು : ಉತ್ತಮ ಸಮಾಜ ನಿರ್ಮಾಣ ಮಾಡಿ ಜನಪರ ಕಾರ್ಯಗಳನ್ನು ಮಾಡಲು ಹೋದಾಗ ವಿಘ್ನಗಳು ಜಾಸ್ತಿಯಾಗುತ್ತದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕಾಯಕಗಳಿಗೆ ತಮ್ಮ ಸ್ವಾರ್ಥ ಸಾಧನೆಗಾಗಿ ಇನ್ನೊಬ್ಬರ ಕಾಲೆಳೆಯುವ ಪ್ರವೃತ್ತಿಯ ವ್ಯಕ್ತಿಗಳು ಇಲ್ಲಿಗೂ ಬರಬಹುದು ಎಚ್ಚರವಾಗಿರಿ.ಇದು ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ದೀಪಕ್...

Read More

ಬಾಲಮೇಳ ಕಾರ್ಯಕ್ರಮ ಉದ್ಘಾಟನೆ

ಪುತ್ತೂರು: ಪುಟಾಣಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಗೆಡವಲು ಬಾಲಮೇಳದಂತಹ ಕಾರ್ಯಕ್ರಮ ಪೂರಕ. ಮಕ್ಕಳ ಪ್ರತಿಭೆ, ಪ್ರದರ್ಶನಕ್ಕೆ ಸೂಕ್ತ ವೇದಿಕೆ ಸಿಕ್ಕರೆ ಅವರು ಶೈಕ್ಷಣಿಕ, ಸಾಂಸ್ಕೃತಿಕವಾಗಿ ಬೆಳೆಯಲು ಸಾಧ್ಯ ಎಂದು ಜಿ.ಪಂ.ಸದಸ್ಯೆ ಪುಷ್ಪಾವತಿ ಕಳುವಾಜೆ ಹೇಳಿದರು. ಅವರು ಸವಣೂರು ಗ್ರಾಮದ ಪೆರಿಯಡ್ಕ ಅಂಗನವಾಡಿ...

Read More

ಪಡುಬಿದ್ರಿ : ಬಣ್ಣ ಬರೆಯೋಣ ನಾಟ್ಯ ತಿಳಿಯೋಣ ಕಾರ್ಯಾಗಾರ

ಪಡುಬಿದ್ರಿ : ಒತ್ತಡ, ಸಂಘರ್ಷಗಳ ನಡುವೆ ಕಲೆ ಉಳಿದು ಬೆಳೆಯಬೇಕಿದೆ. ಕಲೆಯನ್ನು ಪ್ರೀತಿಸುತ್ತಾ ಕಲೆಯೊಂದಿಗೆ ಬೆರೆತರೆ ಬದುಕು ಹಸನಾಗುತ್ತದೆ. ಅಕಾಡೆಮಿ, ಸಂಸ್ಕೃತಿ ಇಲಾಖೆಗಳ ಮೂಲಕ ಕಲಾಪೋಷಕ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಕೆಲಸ ಸರಕಾರದಿಂದ ಆಗಬೇಕಿದೆ ಎಂದು ಉಡುಪಿಯ ಯಕ್ಷಕಲಾರಂಗದ ಕಾರ್ಯದರ್ಶಿ ಮುರಳಿ...

Read More

 

 

 

 

 

 

 

 

Recent News

Back To Top
error: Content is protected !!