ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) 30 ಇತರ ಸೆಟ್ಲೈಟ್ಗಳೊಂದಿಗೆ ಇಂದು ತನ್ನ ಮಹತ್ವದ 100ನೇ ಸೆಟ್ಲೈಟ್ನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ.
ಇದು 2018ರ ಇಸ್ರೋದ ಮೊದಲ ಉಡಾವಣೆಯಾಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ನಿಂದ ಯಶಸ್ವಿಯಾಗಿ ಗುರಿಯನ್ನು ತಲುಪಿದೆ.
ಪಿಎಸ್ಎಲ್ವಿ-ಸಿ40 ರಾಕೆಟ್ ಮೂಲಕ ಒಟ್ಟು 1323 ಕೆಜಿ ರೂಕದ 31 ಸೆಟ್ಲೈಟ್ಗಳನ್ನು ಉಡಾವಣೆಗೊಳಿಸಲಾಯಿತು. ಇದರಲ್ಲಿ ಮೂರು ಮೈಕ್ರೋಸೆಟ್ಲೈಟ್ ಮತ್ತು 6 ದೇಶಗಳ 25 ನ್ಯಾನೋಸೆಟ್ಲೈಟ್ಗಳಾಗಿವೆ.
ಕೆನಡಾ, ಫಿನ್ಲ್ಯಾಂಡ್, ಫ್ರಾನ್ಸ್, ಕೊರಿಯಾ, ಯುಕೆ ಮತ್ತು ಯುಎಸ್ನ ಉಪಗ್ರಹಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.