ನವದೆಹಲಿ: ಕೊನೆಗೂ ಒರಿಸ್ಸಾ ಮತ್ತು ಪಶ್ಚಿಮಬಂಗಾಲದ ನಡುವೆ ನಡೆಯುತ್ತಿದ್ದ ‘ರಸಗುಲ್ಲಾ’ ಯುದ್ಧ ಅಂತ್ಯವಾಗಿದೆ. ರಸಗುಲ್ಲಾದ ಮೂಲ ಪಶ್ಚಿಮಬಂಗಾಳವೇ ಎಂದು ಘೋಷಣೆ ಮಾಡಲಾಗಿದೆ.
ಈಗಾಗಲೇ ಪಶ್ಚಿಮಬಂಗಾಳ ರಸಗುಲ್ಲಾದ ಜಿಯೋಗ್ರಾಫಿಕಲ್ ಐಡೆಂಟಿಫಿಕೇಶನ್ (ಐಜಿ) ಪಡೆದುಕೊಂಡಿದೆ.
2015ರಲ್ಲಿ ಒರಿಸ್ಸಾ ರಸಗುಲ್ಲಾ ಉತ್ಸವವನ್ನು ನಡೆಸಿತ್ತು. ಆ ಬಳಿಕ ಎರಡೂ ರಾಜ್ಯಗಳ ನಡುವೆ ರಸಗುಲ್ಲಾ ಯುದ್ಧ ಆರಂಭವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.