Tuesday, 20th February 2018
×
Home About Us Advertise With s Contact Us

ಸುರ್ಯ ಶ್ರಿ ಸದಾಶಿವರುದ್ರ ದೇವಳದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಬೆಳ್ತಂಗಡಿ:ಮಣ್ಣಿನ ಹರಕೆಯ ಖ್ಯಾತಿಯ ಸುರ್ಯ ಶ್ರಿ ಸದಾಶಿವರುದ್ರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶದ ಅಂಗವಾಗಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದು ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ದೇವರ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಕುಂಭೇಶ ಕಲಶಾಭಿಷೇಕ, ನಿದ್ರಾ ಕಲಶಾಭಿಷೇ, ಜೀವ ಕಲಶಾಭಿಷೇಕ, ಜೀವಾವಾಹನ, ಪಾಯಸ ಪೂಜೆ, ಪ್ರತಿಷ್ಠಾ ಬಲಿ, ಮಹಾಪೂಜೆ ನಡೆಯಿತು.

suriya_temple_539 copy

suriya_temple_720 copy

suriya_temple_650 copy

Tags: ,

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top