ನವದೆಹಲಿ: ಪಾಕಿಸ್ಥಾನಿ ಅಂಪೈರ್ ಅಸದ್ ರಾಫ್ ಮೇಲೆ ಭ್ರಷ್ಟಾಚಾರ ವಿರೋಧಿ ನಿಯಮವನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಅಸದ್ ರಾಫ್ ಮೇಲೆ ಶುಕ್ರವಾರ ಬಿಸಿಸಿಐ 5 ವರ್ಷಗಳ ನಿಷೇಧ ಹೇರಿದೆ.
2013ರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಹಿನ್ನಲೆಯಲ್ಲಿ ಅಸದ್ ಮೇಲೆ ನಿಷೇಧ ಹೇರಿರುವುದಾಗಿ ಬಿಸಿಸಿಐಗೆ ಹೇಳಿಕೊಂಡಿದೆ.
ಬೋರ್ಡ್ನ ಶಿಸ್ತುಪಾಲನಾ ಸಮಿತಿ ಮುಂಬಯಿಯ ಬಿಸಿಸಿಐ ಹೆಡ್ಕ್ವಾಟರ್ನಲ್ಲಿ ಸಭೆ ನಡೆಸಿದ ಬಳಿಕ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.
2013ರಐಪಿಎಲ್ ಸ್ಪಾಟ್ ಫಿಕ್ಸಿಂಗ್ಗೆ ಸಂಬಂಧಿಸಿದಂತೆ ಅಸದ್ ಅವರನ್ನೂ ಮುಂಬಯಿ ಪೊಲೀಸರು ಪ್ರತ್ಯೇಕವಾಗಿ ಆರೋಪಿಯನ್ನಾಗಿಸಿದ್ದರು. ಚಾರ್ಜ್ಶೀಟ್ ಕೂಡ ದಾಖಲು ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.