Date : Thursday, 05-09-2019
ನವದೆಹಲಿ: ಭಯೋತ್ಪಾದನೆಗೆ ಪ್ರಚೋದನೆ ಮತ್ತು ಹಣಕಾಸು ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ವಿವಾದಾತ್ಮಕ ಇಸ್ಲಾಂ ಧರ್ಮ ಬೋಧಕ ಝಾಕಿರ್ ನಾಯಕ್ನನ್ನು ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಲೇಷಿಯಾದ ಪ್ರಧಾನಿ ಡಾ. ಮಹಾತಿರ್ ಮೊಹಮ್ಮದ್ ಅವರನ್ನು ಕೋರಿದ್ದಾರೆ. ಈ ಕೋರಿಕೆಯ ಬಗ್ಗೆ ಮಲೇಷಿಯಾದ ಪ್ರಧಾನಿ ಯಾವ...