Date : Wednesday, 24-07-2019
ನವದೆಹಲಿ: 2018-19ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ಆಗಸ್ಟ್ 31 ರವರೆಗೆ ಒಂದು ತಿಂಗಳುಗಳ ಕಾಲ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಸರ್ಕಾರ ಮಂಗಳವಾರ ಘೋಷಣೆ ಹೊರಡಿಸಿದೆ. ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸಬೇಕಾಗಿಲ್ಲದ ವೇತನ ಪಡೆಯುವ ತೆರಿಗೆದಾರರು ಮತ್ತು ಸಂಸ್ಥೆಗಳು...