Date : Friday, 17-05-2019
ಮುಂಬಯಿ: ಮಹಾರಾಷ್ಟ್ರವು ಜಾನುವಾರು ಸ್ನೇಹಿ ರಾಜ್ಯವಾಗುವತ್ತ ಹೆಜ್ಜೆ ಇಡುತ್ತಿದೆ. ಗೋಶಾಲೆಗಳ ಮೇವು ಮತ್ತು ನೀರಿಗಾಗಿ ನೀಡುತ್ತಿರುವ ಅನುದಾನವನ್ನು ಅದು ಹೆಚ್ಚಳಗೊಳಿಸಿದೆ. ಪ್ರಸ್ತುತ, ಮಹಾರಾಷ್ಟ್ರದಲ್ಲಿ 1,417 ಗೋಶಾಲೆಗಳಿವೆ, ಇದರಲ್ಲಿ 9.39 ಲಕ್ಷ ಹಸುಗಳಿವೆ. ಇದುವರೆಗೆ, ದೊಡ್ಡ ಹಸುಗಳ ನೀರು ಮತ್ತು ಮೇವಿಗಾಗಿ ರೂ. 90ನ್ನು...