Date : Friday, 07-06-2019
ನವದೆಹಲಿ: ಸಬ್ಸಿಡಿ ನೀಡುವಿಕೆ ರೈತರಿಗೆ ಅತ್ಯಂತ ನಿರಾಳತೆಯನ್ನು ಒದಗಿಸುವ ಪ್ರಮುಖ ಕ್ರಮಗಳಲ್ಲಿ ಒಂದು. ಸಬ್ಸಿಡಿಯನ್ನು ಸರಳೀಕರಣಗೊಳಿಸುವ ಸಲುವಾಗಿ, 2ನೇ ಹಂತದ ನೇರ ಲಾಭ ವರ್ಗಾವಣೆ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ರಸಗೊಬ್ಬರಗಳ ಸಬ್ಸಿಡಿಯನ್ನೂ ನೇರವಾಗಿ ರೈತರಿಗೆ ನೀಡುವ ಬಗ್ಗೆ ಗಂಭೀರವಾದ ಚಿಂತನೆಯನ್ನು ನಡೆಸುತ್ತಿದೆ....