Date : Thursday, 09-04-2015
ಹೈದರಾಬಾದ್: ಬಹುಕೋಟಿ ಸತ್ಯಂ ಕಂಪ್ಯೂಟರ್ ಸರ್ವಿಸಸ್ ಲಿಮಿಟೆಡ್ ಹಗರಣದಲ್ಲಿ ಬಿ.ರಾಮಲಿಂಗ ರಾಜು ಮತ್ತ ಆತನ ಸಹೋದರ ಬಿ.ರಾಮ ರಾಜು ಸೇರಿದಂತೆ ಎಲ್ಲಾ 10 ಆರೋಪಿಗಳೂ ತಪ್ಪಿತಸ್ಥರು ಎಂದು ಸಿಬಿಐನ ಹೈದರಾಬಾದ್‌ನಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ನ್ಯಾಯಾಧೀಶ ಬಿವಿಎಲ್‌ಎನ್ ಚಕ್ರವರ್ತಿಯವರು ತೀರ್ಪು...