Date : Thursday, 28-05-2015
ಮುಂಬಯಿ: 1993ರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿರುವ ಗ್ಯಾಂಗ್‌ಸ್ಟರ್ ಮುಸ್ತಫ ದೋಸ್ಸಾ ಮುಂಬಯಿ ಸೆಷನ್ಸ್ ಕೋರ್ಟ್ ಒಳಗಡೆಯೇ ಮಾಡೆಲಿಂಗ್‌ಗೆ ಆಡಿಷನ್ ನಡೆಸಿದ ಅವಮಾನಕರ ಪ್ರಸಂಗ ನಡೆದಿದೆ. ದುಬೈ ಮೂಲದ ಎಸೈನ್‌ಮೆಂಟ್‌ವೊಂದಕ್ಕೆ ಮಾಡೆಲ್‌ಗಳನ್ನು ಆಯ್ಕೆ ಮಾಡುವುದಕ್ಕಾಗಿ ಕೋರ್ಟ್‌ರೂಂನ ಒಳಗಡೆ 8...