Date : Friday, 20-03-2015
ಬರೇಲಿ: ಉತ್ತರಪ್ರದೇಶದ ರಾಯ್‌ಬರೇಲಿಯ ಬಚ್ರಾವನ್ ಸಮೀಪ ಚಲಿಸುತ್ತಿದ್ದ ಜನತಾ ಎಕ್ಸ್‌ಪ್ರೆಸ್ 1422 ರೈಲಿನ 3 ಬೋಗಿಗಳು ಶುಕ್ರವಾರ ಬೆಳಿಗ್ಗೆ ಹಳಿ ತಪ್ಪಿದೆ. ಪರಿಣಾಮ 6 ಮಂದಿ ಪ್ರಯಾಣಿಕರು ಮೃತರಾಗಿದ್ದಾರೆ. ಅಲ್ಲದೇ 40 ಮಂದಿಗೆ ಗಂಭೀರ ಗಾಯಗಳಾಗಿವೆ. ಡೆಹ್ರಾಡೂನ್‌ನಿಂದ ವಾರಣಾಸಿ ಕಡೆ ಈ...