Date : Wednesday, 03-06-2015
ನವದೆಹಲಿ: ಭಾರತ ಉಪಖಂಡದ ವೈವಿಧ್ಯಮಯ ಆಹಾರ ಪದಾರ್ಥಗಳ ಬಗೆಗೆ ವಿಕಿಪಿಡಿಯಾ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದೆ. ಭಾರತೀಯ ಆಹಾರ ಪದಾರ್ಥಗಳ ಛಾಯಾಚಿತ್ರಗಳ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತು ಭಾರತದ ಆಹಾರ ಪದ್ಧತಿಯ ಸೌಂದರ್ಯ, ವೈವಿಧ್ಯವನ್ನು ಸಂಭ್ರಮಿಸುವುದಕ್ಕಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಸಕ್ತರು ವಿಕಿಪಿಡಿಯಾ...