Date : Monday, 20-05-2019
ನವದೆಹಲಿ: ಭಾರತೀಯ ವಾಯುಸೇನೆಯು ಜೈಸಲ್ಮೇರ್ನ ಪೋಖ್ರಾನ್ ಟೆಸ್ಟ್ ಫೈರಿಂಗ್ ರೇಂಜ್ನಲ್ಲಿ ಅಪ್ಗ್ರೇಡ್ ಮಾಡಲಾದ ಜಾಗ್ವಾರ್ ಫೈಟರ್ ಏರ್ಕ್ರಾಫ್ಟ್ ಮೂಲಕ 1,000 ಪೌಂಡ್ ತೂಕದ CBU-105 ಸ್ಮಾರ್ಟ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಬಾಂಬ್ ಅನ್ನು ಅತ್ಯಂತ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ. ಯುಎಸ್ ಮೂಲದ ಟೆಕ್ಸ್ಟ್ರಾನ್ ಡಿಫೆನ್ಸ್ ಸಿಸ್ಟಮ್ ಮತ್ತು ವಾಯುಸೇನೆ ಜಂಟಿಯಾಗಿ...